Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕಾರವಾರದಲ್ಲಿ ಜಿಪಿಎಸ್ ಟ್ರಾನ್ಸ್‌ಮೀಟರ್ ಟ್ಯಾಗ್ ಹೊಂದಿದ ರಣಹದ್ದು ಪತ್ತೆ
ಕರ್ನಾಟಕ

ಕಾರವಾರದಲ್ಲಿ ಜಿಪಿಎಸ್ ಟ್ರಾನ್ಸ್‌ಮೀಟರ್ ಟ್ಯಾಗ್ ಹೊಂದಿದ ರಣಹದ್ದು ಪತ್ತೆ

Share
1 Min Read
SHARE

newsics.com

ಕಾರವಾರ : ಬೆನ್ನ ಮೇಲೆ ಇಲೆಕ್ಟ್ರಾನಿಕ್ ಚಿಪ್ ಇರುವ ರಣಹದ್ದಿನ ಜಾತಿಯ ಬೃಹತ್ ಗಾತ್ರದ ಪಕ್ಷಿಯೊಂದು ಕಾರವಾರ ನಗರ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.

ನಗರದ ಕೋಡಿಬಾಗ ನದಿವಾಡಾದಲ್ಲಿ ಈ ಪಕ್ಷಿ ಕಾಣಿಸಿಕೊಂಡಿದ್ದು, ಈ ಪಕ್ಷಿಯ ಎರಡೂ ಕಾಲುಗಳಿಗೆ ಪ್ರತ್ಯೇಕ ಬಣ್ಣದ ಇಂಗ್ಲೀಷ್ ಅಕ್ಷರ‌ ಮತ್ತು ಸಂಖ್ಯೆ ಬರೆದಿರುವ ಪಟ್ಟಿ ಕಟ್ಟಲಾಗಿದೆ. ನೋಡಲು ರಣಹದ್ದಿನಂತೆ ಕಾಣುವ ಈ ಪಕ್ಷಿ ಜನವಸತಿ ಇರುವಲ್ಲಿಯೇ ಬಂದು ಇರುತ್ತದೆ.

ಪಕ್ಷಿಯ ಬೆನ್ನ ಮೇಲೆ ಸೋಲಾರ ಪ್ಲೇಟ್ ನಂತೆ ಕಾಣುವ ಇಲೆಕ್ಟ್ರಾನಿಕ್ ಚಿಪ್ ಇದೆ. ಇದರಿಂದ ಇದು ಶತ್ರು ದೇಶದಿಂದ ಕಳುಹಿಸಿರುವ ಪಕ್ಷಿ ಇರಬಹುದೇ ಎಂಬ ಸಂಶಯ ವ್ಯಕ್ತವಾಗುತ್ತಿದೆ.

ಕೈಗಾ ಅಣು ವಿದ್ಯುತ್ ಕೇಂದ್ರ, ಕದಂಬ ನೌಕಾನೆಲೆ ಇರುವ ಕಾರವಾರದಲ್ಲಿ ಎಲೆಕ್ಟ್ರಾನಿಕ್ ಚಿಪ್ ಇರುವ ಪಕ್ಷಿ ಕಾಣಿಸಿಕೊಂಡಿರುವುದು ದೇಶದ ಸುರಕ್ಷತೆಗೆ ಸವಾಲಾದಂತಾಗಿದೆ

Share This Article
Facebook Twitter Copy Link Print
Previous Article ಕಾಂಗ್ರೆಸ್ ಮುಖಂಡನಿಂದ ಸಚಿವರಿಗೆ ಕಪಾಳಮೋಕ್ಷ..!
Next Article ಮುಂಬೈನಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡ್ತಿದ್ದಾರೆ ಯಶ್ : ವಿಡಿಯೋ ನೋಡಿ

Popular Posts

BPL Card Update | ಕರ್ನಾಟಕದಲ್ಲಿ BPL ಕಾರ್ಡ್‌ಗೆ ಆದಾಯ ಮಿತಿ ₹3 ಲಕ್ಷಕ್ಕೆ ಏರಿಕೆ?

2 Min Read

Asian Games Cricket Team ಏಷ್ಯನ್ ಗೇಮ್ಸ್ 2026ಕ್ಕೆ ಟೀಂ ಇಂಡಿಯಾ ಪ್ರಕಟ; ಶ್ರೇಯಸ್ ಅಯ್ಯರ್‌ಗೆ ನಾಯಕತ್ವ

2 Min Read

Today Gold Rate ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಖರೀದಿಗೆ ಇದು ಸರಿಯಾದ ಸಮಯವೇ? ಇಲ್ಲಿದೆ ಜುಲೈ 25ರ ಲೇಟೆಸ್ಟ್ ದರ

2 Min Read

Karavali Kannada Film Collection ಮೊದಲ ದಿನ ಕೇವಲ ₹77 ಲಕ್ಷ ಗಳಿಕೆ, ವಾರಾಂತ್ಯದ ಮೇಲೆ ಎಲ್ಲರ ಕಣ್ಣು

2 Min Read

You Might Also Like

ಕರ್ನಾಟಕಪ್ರಮುಖ

Life imprisonment 17 ಮಂದಿಗೆ ಜೀವಾವಧಿ ಶಿಕ್ಷೆ, 4.25 ಲಕ್ಷ ದಂಡ: ಮಹತ್ವದ ತೀರ್ಪು ಪ್ರಕಟಿಸಿದ ಜಿಲ್ಲಾ ಕೋರ್ಟ್

1 Min Read
ಕರ್ನಾಟಕ

Bangalore Dog Operation ಬೆಂಗಳೂರು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಸ್ಸಾಂನಿಂದ ಶ್ವಾನ ಹಿಡಿಯುವ ಸಿಬ್ಬಂದಿ

2 Min Read
ಕರ್ನಾಟಕಪ್ರಮುಖ

Shortage of human cadavers ಸರ್ಕಾರಿ ವೈದ್ಯ ಕಾಲೇಜುಗಳಿಗೆ ಸಿಗುತ್ತಿಲ್ಲ ಮನುಷ್ಯ ಮೃತದೇಹ! ವಿದ್ಯಾರ್ಥಿಗಳ ಅಧ್ಯಯನಕ್ಕೆ ಕಂಟಕ

2 Min Read
ಕರ್ನಾಟಕಪ್ರಮುಖ

Rain info ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಗಳಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?