Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಚಳಿಗಾಲದಲ್ಲೂ ಮುಖ ಲಕಲಕ ಹೊಳೆಯಬೇಕಾ..?; ಈ ರೀತಿ ಮಾಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್

ಚಳಿಗಾಲದಲ್ಲೂ ಮುಖ ಲಕಲಕ ಹೊಳೆಯಬೇಕಾ..?; ಈ ರೀತಿ ಮಾಡಿ

Share
1 Min Read
SHARE

newsics.com
ಸಾಮಾನ್ಯವಾಗಿ ಎಲ್ಲರೂ ಕೂಡಾ ತಾವು ಅಂದವಾಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಅದರಲ್ಲೂ ಹುಡುಗಿಯರಂತೂ ತಮ್ಮ ಮುಖದ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ. ಆದರೆ ಚಳಿಗಾಲದಲ್ಲಿ ತಮ್ಮ ಅಂದವನ್ನು ಕಾಪಾಡಿಕೊಳ್ಳುವುದು ಎಲ್ಲರಿಗೂ ಒಂದು ದೊಡ್ಡ ಸವಾಲೇ ಸರಿ. ಇನ್ನು ನೈಸರ್ಗಿಕವಾಗಿ ಮುಖ ಹೊಳೆಯಬೇಕು ಆಕರ್ಷಕವಾಗಿ ಕಾಣಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದರಲ್ಲೂ ಚಳಿಗಾಲದಲ್ಲೂ ಮಿಂಚುವ ತ್ವಚೆ. ಹೌದು, ನಿಮ್ಮ ತ್ವಚೆಯ ಸೌಂದರ್ಯ ಎಲ್ಲಾ ಸಮಯಕ್ಕಿಂತ ಚಳಿಗಾಲದಲ್ಲಿ ಬಹಳ ಮುಖ್ಯವಾಗುತ್ತದೆ.

ಚಳಿಗಾಲದಲ್ಲೂ ಮಿಂಚುವ ತ್ವಚೆಗಾಗಿ ಕೊರಿಯನ್ ‘ಚೋಕ್ ಚೋಕ್’ ಸ್ಕಿನ್ ಕೇ‌ರ್ ಫಾಲೋ ಮಾಡಿ. ಇನ್ನು ಕೊರಿಯಾದ ಹುಡುಗಿಯರ ಹೊಳೆಯುವ ತ್ವಚೆಯನ್ನು ನೀವು ಖಂಡಿತವಾಗಿ ನೋಡಿರಬೇಕು. ಚಳಿಗಾಲದಲ್ಲಿ ತ್ವಚೆಗಾಗಿ ಜನರು ಹೆಚ್ಚು ಕ್ರೀಮ್ ಅನ್ನು ಮುಖಕ್ಕೆ ಹಚ್ಚುತ್ತಾರೆ, ಇದರಿಂದ ಮುಖ ಜಿಡ್ಡು ಕಾಣುತ್ತದೆ. ಆದರೆ ಚೋಕ್-ಚೋಕ್ ಲುಕ್ ಕೇರ್‌ನಿಂದ ತ್ವಚೆಗೆ ಹೊಳಪು ಬರುತ್ತದೆ.

ಕೊರಿಯನ್ ‘ಚೋಕ್ ಚೋಕ್’ ತ್ವಚೆಗಾಗಿ, ನೀವು ಹಗುರವಾದ ಮಾಯಿಶ್ಚರೈಸ‌ರ್ ಅನ್ನು ಬಳಸಬೇಕು. ಇದು ತೇವಾಂಶವನ್ನು ಉಳಿಸಿಕೊಂಡು ತ್ವಚೆಯನ್ನು ಹೈಡ್ರೆಟ್ ಮಾಡುತ್ತದೆ. ಇದರಿಂದ ರಂಧ್ರಗಳು ಮುಚ್ಚುವುದಿಲ್ಲ. K-ಸೌಂದರ್ಯ ತ್ವಚೆ ನಿಗಾ ಸಲಹೆಗಳು ಸೂಕ್ಷ್ಮ ತ್ವಚೆ ಹೊಂದಿರುವವರಿಗೂ ಪ್ರಯೋಜನಕಾರಿ.

ಉತ್ಪನ್ನವನ್ನು ತುಂಬ ತೆಳುವಾಗಿ ಮುಖಕ್ಕೆ ಹಚ್ಚುವ ಮೂಲಕ ತ್ವಚೆಯನ್ನು ಹೊಳೆಯುವಂತೆ ಮಾಡಬಹುದು. ನೀವು ಕೊರಿಯನ್ ತ್ವಚೆಯ ಅಭಿಮಾನಿಯಾಗಿದ್ದರೆ, ತ್ವಚೆಯನ್ನು ತಾಜಾವಾಗಿಡಲು ಫೇಶಿಯಲ್ ಮಿಸ್ಟ್ ಬಾಟಲಿಯಿಂದ ಸ್ಪೇ ಮಾಡಿ. ಇದು ತ್ವಚೆಗೆ ಹೈಡೇಶನ್ ನೀಡುತ್ತದೆ. ಕೊರಿಯನ್ ಚೋಕ್ ಚೋಕ್ ತ್ವಚೆ ಸಲಹೆಗಳ ಪ್ರಕಾರ, ಸ್ಕಿನ್‌ಗೆ ಆಲೋಹಾಲ್ ರಹಿತ ಟೋನರ್‌ ಬಳಸಬೇಕು ಇದು pH ಸಮತೋಲನ ಕಾದು ತ್ವಚೆಯನ್ನು ಮೃದುವಾಗಿಸುತ್ತದೆ. ಹೈಲುರಾನಿಕ್ ಆಮ್ಲ, ಗ್ಲಿಸರಿನ್ ಬಳಸಬಹುದು.

TAGGED:Do you want your face to shine even in winter? Do it like this
Share This Article
Facebook Twitter Copy Link Print
Previous Article ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕ್ ನಂಟು: NIA ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
Next Article ಡಿಕೆಶಿ ವಿರುದ್ಧದ ತನಿಖೆ ಪುನರಾರಂಭ ಕೋರಿದ್ದ ಸಿಬಿಐ: ಸರ್ಕಾರಕ್ಕೆ “ಸುಪ್ರೀಂ” ನೋಟಿಸ್!

Popular Posts

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

You Might Also Like

ಕರ್ನಾಟಕಪ್ರಮುಖ

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?