Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಇಂದಿನ ಪಂಚಾಂಗ- ಆಶ್ವಯುಜ ಕೃಷ್ಣ ಪಕ್ಷ ಏಕಾದಶಿ, 27-10-2024, ಭಾನುವಾರ, ಪದಾತಿ ದಳ ದಿನ
ಈ ದಿನಪಂಚಾಂಗ

ಶುಭೋದಯ… ಇಂದಿನ ಪಂಚಾಂಗ- ಆಶ್ವಯುಜ ಕೃಷ್ಣ ಪಕ್ಷ ಏಕಾದಶಿ, 27-10-2024, ಭಾನುವಾರ, ಪದಾತಿ ದಳ ದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಆಶ್ವಯುಜ ಕೃಷ್ಣ ಪಕ್ಷ ಏಕಾದಶಿ

27-10-2024, ಭಾನುವಾರ

* ಪದಾತಿ ದಳ ದಿನ

* ಸಿದ್ಧರಾಮೇಶ್ವರ ಮಹಾರಾಜ ಪುಣ್ಯತಿಥಿ, ಬಸವನಬಾಗೇವಾಡಿ, ವಿಜಯಪುರ

—–

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 27/10/2024
ತಿಂಗಳು – ಅಕ್ಟೋಬರ್
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ಏಕಾದಶಿ ಅಹೋರಾತ್ರಿ
ಪಕ್ಷ – ಕೃಷ್ಣ
ನಕ್ಷತ್ರ – ಮಖಾ 12:23:11
ಯೋಗ – ಬ್ರಹ್ಮ 30:46:08*
ಕರಣ – ಭವ 18:34:16

ತಿಂಗಳು (ಅಮಾವಾಸ್ಯಾಂತ್ಯ) ಆಶ್ವಯುಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ಸಿಂಹ
ಸೂರ್ಯ ರಾಶಿ ತುಲಾ
ಋತು – ಶರದೃತು

ಸೂರ್ಯೋದಯ 06:13:07
ಸೂರ್ಯಾಸ್ತ 17:53:32
ಹಗಲಿನ ಅವಧಿ 11:40:25
ರಾತ್ರಿಯ ಅವಧಿ 12:19:49
ಚಂದ್ರಾಸ್ತ 14:49:43
ಚಂದ್ರೋದಯ 26:52:10*0

ರಾಹು ಕಾಲ 16:26 – 17:54 ಅಶುಭ
ಯಮಘಂಡ ಕಾಲ. 12:03 – 13:31 ಅಶುಭ
ಗುಳಿಕ ಕಾಲ 14:58 – 16:26
ಅಭಿಜಿತ್ 11:40 – 12:27 ಶುಭ
ದುರ್ಮುಹೂರ್ತ 16:20 – 17:07 ಅಶುಭ

—

ಇಂದಿನ ಸುಭಾಷಿತ

ಶಾಂತಃ ಪುಮಾನಿತಿ ನ ಪೀಡನಮಸ್ಯ ಕಾರ್ಯಂ
ಶಾಂತೋsಪಿ ಪೀಡನವಶಾತ್ ಕ್ರುಧಮುದ್ವಹೇತ್ ಸಃ |
ಶೀತಃ ಸುಖೇsಪಿ ಮಥಿತಃ ಕಿಲ ಚಂದನದ್ರುಃ
ತೀವ್ರಂ ಹುತಾಶಜನಕೋ ಭವತಿ ಕ್ಷಣೇನ ||

(ಶ್ರೀ ಮಾಧವೀಯ ಶಂಕರ ದಿಗ್ವಿಜಯ)

ಒಬ್ಬ ಮನುಷ್ಯನು ಶಾಂತ ಸ್ವಭಾವದವನೆಂದು ಅವನನ್ನು ಅತಿಯಾಗಿ ಪೀಡಿಸಬಾರದು. ಶಾಂತನೂ ಸಹ ತುಂಬಾ ಪೀಡಿಸಿದಾಗ ಕ್ರುದ್ಧನಾದಾನು. ಶ್ರೀಗಂಧ ವೃಕ್ಷವು ಶೀತಲವೂ, ಸುಖಕರವೂ ಆಗಿದ್ದರೂ ತೀವ್ರವಾಗಿ ಮಂಥನ ಮಾಡಿದರೆ ಒಂದು ಕ್ಷಣದಲ್ಲಿ ಬೆಂಕಿಯನ್ನು ಹೊತ್ತಿಸಿಬಿಡುತ್ತದೆ.

🌷

ಇಂದಿನ ಮೊದಲ‌ ಮಾತು
ಮಾನವ ಗುಣಗಳಲ್ಲಿ ಧೈರ್ಯವು ಮೊದಲನೆಯದು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಅದು ಎಲ್ಲರಿಗೂ ಖಾತರಿ ನೀಡುವ ಗುಣವಾಗಿದೆ

– ವಿನ್‌ಸ್ಟನ್ ಚರ್ಚಿಲ್

TAGGED:27-10-2024Good Morning... Today's Almanac- Ashwayuja Krishna Paksha EkadashiPadati Dal DaySunday
Share This Article
Facebook Twitter Copy Link Print
Previous Article ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: 8 ಭದ್ರತಾ ಸಿಬ್ಬಂದಿ ಸಾವು
Next Article ದಿನ ಭವಿಷ್ಯ… 27-10-2024, ಭಾನುವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?