Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಹುಡುಗಿಯರು ಪ್ರೀತಿಯ ಭಾವನೆಯನ್ನು ಮುಚ್ಚಿಡ್ತಾರಾ? ಈ ಬಗ್ಗೆ ಯೋಚನೆ ಮಾಡಿದ್ದೀರಾ?
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

ಹುಡುಗಿಯರು ಪ್ರೀತಿಯ ಭಾವನೆಯನ್ನು ಮುಚ್ಚಿಡ್ತಾರಾ? ಈ ಬಗ್ಗೆ ಯೋಚನೆ ಮಾಡಿದ್ದೀರಾ?

Share
2 Min Read
SHARE

newsics.com

ಪ್ರೀತಿಯಲ್ಲಿ ಬಿದ್ದ ಪ್ರೇಮ ಹಕ್ಕಿಗಳಿಗೆ ಇಲ್ಲೊಂದು ಪ್ರಶ್ನೆ ಇದೆ. ಹೌದು, ಜಗತ್ತಿನಲ್ಲಿ ನಡೆಯುವ ಲಕ್ಷಾಂತರ ಪ್ರೇಮ ಪ್ರಕರಣಗಳಲ್ಲಿ ಮೊದಲು ಪ್ರಪೋಸ್ ಮಾಡಿರೋದು ಹುಡುಗರೇ ಅಂತೆ. ಆದರೂ, ಇಂದು ಕಾಲ ಬದಲಾಗಿದೆ! ಹೆಣ್ಮಕ್ಕಳು ಕೂಡ ಲವ್ ಪ್ರಪೋಸ್ ಮಾಡಲು ಹಿಂದೇಟು ಹಾಕಲ್ಲ. ಆದರೂ ಹೆಚ್ಚಾಗಿ ಮೊದಲು ಪ್ರಪೋಸ್ ಮಾಡೋದು ಗಂಡು ಮಕ್ಕಳೇ.

ಹೆಚ್ಚಿನ ಹುಡುಗಿಯರು ಪ್ರೇಮ ನಿವೇದನೆಯನ್ನ ಮೊದಲ ಬಾರಿಗೆ ವ್ಯಕ್ತಪಡಿಸಲು ಹಿಂದೇಟು ಹಾಕ್ತಾರೆ. ಕೆಲವು ತಜ್ಞರ ಪ್ರಕಾರ.. ಈ ವಿಚಾರದಲ್ಲಿ ಹುಡುಗಿಗೆ ಪ್ರೀತಿಯಾಗಿದ್ದರೂ ಹುಡುಗನೇ ಆ ಜವಾಬ್ದಾರಿ ತೆಗೆದುಕೊಳ್ಳಬೇಕು ಅಂತಾ ಬಯಸುತ್ತಾಳಂತೆ. ಅದಕ್ಕೆ ಆಸಕ್ತಿದಾಯಕ ಕಾರಣಗಳು ಹೀಗಿವೆ.

ಪ್ರೀತಿಯ ನಿವೇದನೆ ತೋಡಿಕೊಂಡಾಗ ಆತ ನಿರಾಕರಣೆ ಮಾಡಿಬಿಟ್ಟರೆ ಎಂಬ ಅಳುಕು ಅವರಲ್ಲಿ ಇರುತ್ತದೆ. ಹೆಣ್ಮಕ್ಕಳು ಯಾವತ್ತೂ ಈ ನಿರಾಕರಣೆಯನ್ನು ಬಯಸಲ್ಲ. ಒಂದು ವೇಳೆ ಹುಡುಗ ಲವ್ ಪ್ರಪೋಸಲ್ ಒಪ್ಪಿಕೊಂಡಿಲ್ಲ ಅಂದರೆ ಅದಕ್ಕಿಂತ ದೊಡ್ಡ ಆಘಾತ ಮತ್ತೊಂದಿಲ್ಲ ಎಂಬ ಭಾವನೆ ಹೆಣ್ಮಕ್ಕಳದ್ದಾಗಿರುತ್ತದೆ.

ಹುಡುಗಿ ಮೊದಲು ಹುಡುಗನಿಗೆ ಪ್ರಪೋಸ್ ಮಾಡುವುದನ್ನು ತಪ್ಪಿಸಿಕೊಳ್ತಾಳೆ. ಹುಡುಗಿಯೇ ಪ್ರಪೋಸ್ ಮಾಡಿದರೆ ಆತ ನನ್ನನ್ನು ಗೌರವಿಸುತ್ತಾನೋ ಇಲ್ಲವೋ ಎಂಬ ಭಯ ಇರುತ್ತದೆಯಂತೆ.

ಹುಡುಗಿಯರು ಯಾವಾಗಲೂ ವಿಶೇಷ ಭಾವನೆ ಹೊಂದಲು ಬಯಸುತ್ತಾರೆ. ತನಗೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂದು ಆಕೆ ಭಾವಿಸ್ತಾಳೆ. ಪ್ರತಿಯೊಬ್ಬ ಹೆಣ್ಮಕ್ಕಳು ಕೂಡ ಇಂಥ ಭಾವನೆ ಹೊಂದಿರುತ್ತಾರೆ. ಜೊತೆಗೆ ತಮ್ಮ ಆದ್ಯತೆಯನ್ನು ಬಯಸುತ್ತಾರೆ. ಅದಕ್ಕಾಗಿಯೇ ಮೊದಲು ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ತಪ್ಪಿಸಿಕೊಳ್ತಾರೆ.

ನೇರವಾಗಿ ಮಾತನಾಡುವ ಹುಡುಗಿ ಕಂಡರೆ ಅವಳು ಸಖತ್ ಬೋಲ್ಡ್ ಅನ್ನೋರು ಜಾಸ್ತಿ. ಈ ಹಣೆಪಟ್ಟಿಯಿಂದ ದೂರು ಇರಲು ಕೆಲವು ಹೆಣ್ಮಕ್ಕಳು ಬಯಸುತ್ತಾರಂತೆ. ಮೊದಲು ಪ್ರಪೋಸ್ ಮಾಡುವ ಹುಡುಗಿಯರಿಗೆ ಬೋಲ್ಡ್ ಎಂಬ ಟ್ಯಾಗ್ ನೀಡಲಾಗುತ್ತದೆ.

ಹುಡುಗರು ಯಾವಾಗಲೂ ತಮ್ಮ ಭಾವನೆಗಳನ್ನು ಹುಡುಗಿಯರಿಗೆ ಹೇಳುತ್ತಿರುತ್ತಾರೆ. ಒಬ್ಬ ಹುಡುಗ ತನ್ನ ಪ್ರೀತಿಯನ್ನು ಪಡೆಯಲು ವಿಭಿನ್ನ ಕೆಲಸಗಳನ್ನು ಮಾಡಿದರೆ, ಆತನನ್ನು ರೊಮ್ಯಾಂಟಿಕ್ ಎಂದು ಕರೆಯುತ್ತಾರೆ. ಆದರೆ ಹುಡುಗಿ ಅದೇ ಕೆಲಸ ಮಾಡಿದ್ರೆ ಜನ ಆಕೆಯನ್ನು ಬೇರೆ ಬೇರೆ ರೀತಿಯಲ್ಲಿ ನಿಂದಿಸುವ ಪದಗಳಿಂದ ಜನ ನೋಡ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಹುಡುಗಿಯರು ಭಾವನೆಗಳನ್ನು ಮೊದಲು ವ್ಯಕ್ತಪಡಿಸುವುದಿಲ್ಲ.

TAGGED:Do girls hide their feelings of love? Have you ever thought about this?
Share This Article
Facebook Twitter Copy Link Print
Previous Article ಬಿಗ್ ಬಾಸ್ ಮನೆಯಿಂದ ರಂಜಿತ್, ಜಗದೀಶ್ ಔಟ್; ಗಲಾಟೆಗೆ ಕಾರಣ ಏನು..?
Next Article ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಎಂಟ್ರಿಯಾದ ಪ್ರಿಯಾಂಕಾ ಗಾಂಧಿ

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?