Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > ನವರಾತ್ರಿಯಲ್ಲಿ ಉಪವಾಸ ಮಾಡುತ್ತಿರಾ?: ಈ ತಪ್ಪು ಮಾಡಬೇಡಿ!
ಪ್ರಮುಖಪ್ರಮುಖ

ನವರಾತ್ರಿಯಲ್ಲಿ ಉಪವಾಸ ಮಾಡುತ್ತಿರಾ?: ಈ ತಪ್ಪು ಮಾಡಬೇಡಿ!

Share
1 Min Read
SHARE

newsics.com

ಈ ಬಾರಿ ನವರಾತ್ರಿ ಆಚರಣೆಗಳು ಅಕ್ಟೋಬರ್ 3ರಂದು ಆರಂಭವಾಗಿ ಅ.12ರಂದು ಮುಕ್ತಾಯವಾಗುತ್ತದೆ.

ದುರ್ಗಾ ದೇವಿಯನ್ನು ಪೂಜಿಸುವುದರಿಂದ ಎಲ್ಲ ತೊಂದರೆಗಳು ದೂರವಾಗುತ್ತವೆ. ಮತ್ತು ಮನೆಯಲ್ಲಿ ಎಲ್ಲರೂ ನೆಮ್ಮದಿಯಿಂದ ಇರುತ್ತಾರೆ ಎಂಬುದು ಭಕ್ತರ ನಂಬಿಕೆ. ಆದರೆ, ಉಪವಾಸ ಮಾಡುವವರು ತಿಳಿದೋ ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆದ್ರೆ ಈ ರೀತಿ ಮಾಡಿದ್ರೆ ನಿಮ್ಮ ಇಷ್ಟಾರ್ಥಗಳು ಬೇಗ ಪಲಿಸುತ್ತವೆ.

ನವರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡದಿರಿ:

  • ಅಕ್ಟೋಬರ್ 3ರಂದು ದೇವಿಯ ಪೂಜೆಗೆ ಬೇಕಾದ ಸಾಮಗ್ರಿಯನ್ನು ಅನೇಕರು ತಿಳಿಯದೆ ತರುತ್ತಾರೆ. ಆದರೆ, ಇದನ್ನು ಮಾಡಬೇಡಿ. ಹಿಂದಿನ ದಿನ ಅಂದರೆ ಅಕ್ಟೋಬರ್ 2ರಂದು ಸಂಜೆ ತಂದಿಟ್ಟುಕೊಳ್ಳಿ.
  • ತಣ್ಣೀರಿನ ಸ್ನಾನ ಒಳ್ಳೆಯದು. ತಣ್ಣೀರಿನಿಂದ ಸ್ನಾನ ಮಾಡಲಾಗದವರು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ.
  • ಕೆಲವರು ಶರನ್ನವರಾತ್ರಿಯಲ್ಲಿ ಕಟ್ಟುನಿಟ್ಟಿನ ಉಪವಾಸ ಆಚರಿಸುತ್ತಾರೆ. ದೇವಿ ಭಾಗವತದ ಪ್ರಕಾರ, ದೇವಿಯನ್ನು ಪೂಜಿಸುವವರು ದೇವಿ ನವರಾತ್ರಿಯಲ್ಲಿ ಉಪವಾಸ ಮಾಡಬಾರದು. ಒಂದೇ ಬಾರಿಗೆ ಆಹಾರ ಪಡೆಯಬಹುದು. ಮತ್ತು ಅನ್ನದ ಕುರಿತಂತೆ ನಿರ್ಲಕ್ಷ್ಯ ಮಾಡಬಾರದು.
  • ಉಪವಾಸ ಮಾಡುವವರು ಹಾಸಿಗೆಯ ಮೇಲೆ ಮಲಗಬಾರದು. ದುರ್ಬಲ ಮತ್ತು ವಯಸ್ಸಾದವರು ಹಾಸಿಗೆಯಲ್ಲಿ ಮಲಗಬಹುದು.
  • ದೇವಿಯನ್ನು ಪೂಜಿಸುವವರು ಹಳ್ಳ ಅಥವಾ ನದಿ ದಾಟಬೇಡಿ.
  • ನವರಾತ್ರಿಯಲ್ಲಿ ಉಪವಾಸ ಮಾಡುವವರು ಶಾಂತವಾಗಿರಬೇಕು. ಯಾರಾದರೂ ನಿಮ್ಮನ್ನು ಕೆಣಕಿದರೆ, ಕೋಪಗೊಳ್ಳಬೇಡಿ. ಹಾಗೆಯೇ ಜೋರಾಗಿ ಕೂಗಿ ಮನೆಯಲ್ಲಿ ಹಿರಿಯರನ್ನು ಬೈಯಬಾರದು. ಹೀಗೆ ಮಾಡಿದರೆ ಪೂಜೆಯ ಫಲ ಸಿಗುವುದಿಲ್ಲ ಎಂದು ದೇವಿ ಭಾಗವತದಲ್ಲಿ ಹೇಳಲಾಗಿದೆ.
  • ನವರಾತ್ರಿಯಲ್ಲಿ ಅಮ್ಮನ ಆರಾಧಕರು ಮುಟ್ಟಾಗಿರುವ ಮಹಿಳೆಯರನ್ನು ಮುಟ್ಟಬಾರದು.
  • ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುವವರು ಯಾವುದೇ ಸಂದರ್ಭದಲ್ಲೂ ಮಾಂಸಾಹಾರ ಸೇವಿಸಬಾರದು. ಸಸ್ಯಾಹಾರ ಮಾತ್ರ ಸೇವಿಸಿ.
  • ಮಹಿಳೆಯರು ಬಾಗಿಲ ಬಳಿ ಕೂತು ಕೂದಲು ಬಾಚಿಕೊಳ್ಳಬಾರದು. ಅಲ್ಲದೆ, ಕೂದಲುಗಳನ್ನು ಕೆಳಗೆ ಬೀಳಿಸಿ ಮನೆಯ ಸುತ್ತಲೂ ಓಡಾಡಿದರೆ, ಅಮ್ಮನ ಕೃಪೆ ಕಡಿಮೆಯಾಗುತ್ತದೆ.
  • ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುವವರು ಯಾವುದೇ ಸಂದರ್ಭದಲ್ಲೂ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮೊಸರಿನಿಂದ ಮಾಡಿದ ರೈತಾ ತಿನ್ನಬಾರದು.
TAGGED:walking around the house with hairs down will diminish the grace of AmmaWomen should not sit near the door and comb their hair. Also
Share This Article
Facebook Twitter Copy Link Print
Previous Article ದ.ಕ ವಿಧಾನ ಪರಿಷತ್ ಉಪ ಚುನಾವಣೆ; ಅಭ್ಯರ್ಥಿ ಘೋಷಿಸಿದ ಬಿಜೆಪಿ
Next Article ಸಿಡಿಮದ್ದು ತಾಲೀಮಿನ ಅಂತಿಮ ಪರೀಕ್ಷೆಯಲ್ಲಿ ಗಜಪಡೆ‌, ಅಶ್ವಪಡೆ ಪಾಸ್

Popular Posts

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read

You Might Also Like

ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read
ಪ್ರಮುಖ

ಮನೆಗೆಲಸ ಮಾಡುತ್ತಲೇ ಗಂಟೆಗೆ ₹250 ಗಳಿಸಬಹುದು; ಈ ಟ್ರಿಕ್ ಟ್ರೈ ಮಾಡಿ

2 Min Read
ಪ್ರಮುಖಮನರಂಜನೆ

ನಟ ದರ್ಶನ್ ಪತ್ನಿ, ವಿಜಯಲಕ್ಷ್ಮಿ ಬಾಸ್ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದು ಯಾಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?