Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಕಿರಿಯ ಗೆಳೆಯನೊಂದಿಗೆ ಓಯೋ ರೂಮ್‌ಗೆ ಹೋದ ಈ ಆಂಟಿಗೇನಾಯ್ತು? ಲವ್ ಮೂಡ್‌ನಲ್ಲಿದ್ದಾಗಲೇ ಸತ್ತಿದ್ದು ಹೇಗೆ?
ದೇಶರಿಲೇಷನ್‌ಶಿಪ್

ಕಿರಿಯ ಗೆಳೆಯನೊಂದಿಗೆ ಓಯೋ ರೂಮ್‌ಗೆ ಹೋದ ಈ ಆಂಟಿಗೇನಾಯ್ತು? ಲವ್ ಮೂಡ್‌ನಲ್ಲಿದ್ದಾಗಲೇ ಸತ್ತಿದ್ದು ಹೇಗೆ?

Share
2 Min Read
SHARE

newsics.com

ತನಗಿಂತ ಹತ್ತು ವರ್ಷ ಕಿರಿಯನೊಂದಿಗೆ ಏಕಾಂತದಲ್ಲಿರಲು ಬಯಸಿ ಓಯೋ ರೂಮ್‌ಗೆ ಹೋಗಿದ್ದ ಮಹಿಳೆ ಅಲ್ಲಿಯೇ ಕೊನೆಯುಸಿರೆಳೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪ್ರಯಾಗ್‌ರಾಜ್ ಪೊಲೀಸ್ ಕಮಿಷನರೇಟ್‌ನ ಗಂಗಾನಗರ ವಲಯದ ಸೊರಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದ ಮಹಿಳೆಯ ಕೊಲೆ ಭಾರೀ ಸಂಚಲನ ಮೂಡಿಸಿದೆ.

ಗಂಗಾ ನಗರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಸೊರಾನ್ ಪಟ್ಟಣದ ಉಸ್ರಾಹಿಯಲ್ಲಿರುವ ಓಯೋ ಹೋಟೆಲ್‌ನಲ್ಲಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ.

ಮೃತ ಮಹಿಳೆಯನ್ನು 35 ವರ್ಷದ ಸುಮನ್ ದೇವಿ ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ 24 ವರ್ಷದ ವಿವೇಕ್ ಕುಮಾರ್ ಆಕೆಯನ್ನು ಕೊಲೆ ಮಾಡಿ ನೇರ ಪೊಲೀಸ್ ಠಾಣೆಗೆ ತೆರಲಿ ಶರಣಾಗಿದ್ದಾನೆ. ನೇರ ಪೊಲೀಸ್ ಠಾಣೆಗೆ ತೆರಳಿದ ವಿವೇಕ್ ತನ್ನ ಗೆಳತಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಓಯೋ ಹೋಟೆಲ್‌ನಲ್ಲಿ ಇಟ್ಟಿದ್ದಾಗಿ ತಿಳಿಸಿದ್ದನಂತೆ.

ಯುವಕನ ಮಾತು ಕೇಳಿ ಶಾಕ್‌ಗೆ ಒಳಗಾದ ಪೊಲೀಸರು, ಕೂಡಲೇ ಪೊಲೀಸ್ ಠಾಣೆ ಪ್ರಭಾರಿ ಸೊರವಾನ್ ಅವರು ಆರೋಪಿ ಯುವಕ ವಿವೇಕ್ ಕುಮಾರ್‌ನನ್ನು ತಕ್ಷಣ ವಶಕ್ಕೆ ಪಡೆದುಕೊಂಡು ಓಯೋ ರೂಮ್ಗೆ ದೌಡಾಯಿಸಿದ್ದರು. ಹೋಟೆಲ್ ರೂಮ್ ತೆರೆದು ನೋಡಿದರೆ ಮಹಿಳೆಯ ಮೃತದೇಹವು ಹೋಟೆಲ್‌ನ ಹಾಸಿಗೆಯ ಮೇಲೆ ಬಿದ್ದಿತ್ತು.

ಬಂಧಿತ ಯುವಕ ವಿವೇಕ್ ಕುಮಾರ್‌ನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದು, ಪ್ರೇಮ ಪ್ರಕರಣದಲ್ಲಿ ಮಹಿಳೆಯನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಎಸಿಪಿ ಸೊರಾನ್ ಯಾದವ್ ಅವರು ಓಯೋ ಹೋಟೆಲ್‌ನ ಮ್ಯಾನೇಜರ್ ಮತ್ತು ಉದ್ಯೋಗಿಗಳನ್ನು ಸಹ ವಿಚಾರಣೆ ನಡೆಸಿದ್ದಾರೆ.

ಸುಮನ್ ದೇವಿ ಸೊರವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಾಯಿ ಗೋಪಾಲ್ ಭದ್ರಿ ಗ್ರಾಮದ ನಿವಾಸಿಯಾಗಿದ್ದು, ಸುಮಾರು 10 ವರ್ಷಗಳ ಹಿಂದೆ ಬಲ್ಕಾರನ್‌ಪುರ ಗ್ರಾಮದಲ್ಲಿ ಮದುವೆಯಾಗಿದ್ದರಂತೆ. ಮದುವೆಯ ನಂತರ ಪತಿಯಿಂದ ದೂರವಾಗಿ, ತಾಯಿ ಮನೆಗೆ ವಾಪಸ್ ಆಗಿದ್ದರಂತೆ. ಈ ವೇಳೆ ವಿವೇಕ್ ಕುಮಾರ್ ಪರಿಚಯ ಆಗಿ ಪ್ರೇಮಕ್ಕೆ ತಿರುಗಿತ್ತಂತೆ, ಭಾನುವಾರ ಮಧ್ಯಾಹ್ನ ವಿವೇಕ್ ಕುಮಾರ್ ನೊಂದಿಗೆ ಶಿವಗಢ ಉಸ್ರಾಹಿಯಲ್ಲಿರುವ ಓಯೋ ಹೋಟೆಲ್‌ಗೆ ಇಬ್ಬರೂ ಬಂದಿದ್ದರಂತೆ. ಪತಿ-ಪತ್ನಿಯಂತೆ ನಟಿಸಿ ರೂಮ್ ಬುಕ್ ಮಾಡಿದ್ದರಂತೆ.

ರೂಮ್‌ಗೆ ತೆರಳಿದ್ದ ವಿವೇಕ್ ಹಾಗೂ ಸುಮನ್ ದೇವಿ ನಡುವೆ ಮದುವೆ ವಿಚಾರವಾಗಿ ಜಗಳ ಆರಂಭವಾಗಿತ್ತಂತೆ. ಮಹಿಳೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಡುತ್ತಿದ್ದಳು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಕೊಡದಿದ್ದರೆ ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಳಂತೆ. ಆರೋಪಿ ಮಹಿಳೆಗಿಂತ 10 ವರ್ಷ ಚಿಕ್ಕವನಾಗಿದ್ದು, ಇಬ್ಬರ ನಡುವೆ ಹಲವು ವರ್ಷಗಳಿಂದ ಸಂಬಂಧವಿತ್ತು ಎನ್ನಲಾಗಿದೆ.

ಕಚೇರಿಯ ಕಾಫಿ, ಟೀ ಬ್ರೇಕ್‌ನಲ್ಲೂ ಲೈಂಗಿಕ ಸಂಪರ್ಕ ಹೊಂದಲು ಹೇಳಿದ್ದೇಕೆ?

ಪಡ್ಡೆಗಳ ನಿದ್ದೆ ಕೆಡಿಸಿದ ಪೂನಂ ಪಾಂಡೆ ಫೋಟೋ ! ನೀವೂ ಒಮ್ಮೆ ನೋಡಿ

TAGGED:What happened to Aunty who went to the OYO room with a younger friend? How come he died while in love mood?
Share This Article
Facebook Twitter Copy Link Print
Previous Article ಕಚೇರಿಯ ಕಾಫಿ, ಟೀ ಬ್ರೇಕ್‌ನಲ್ಲೂ ಲೈಂಗಿಕ ಸಂಪರ್ಕ ಹೊಂದಲು ಹೇಳಿದ್ದೇಕೆ?
Next Article ನಾಡೋಜ ಡಾ.ಹಂಪನಾ ಈ ಬಾರಿಯ ದಸರಾ ಉದ್ಘಾಟಕರು: ಸಿಎಂ ಘೋಷಣೆಗೆ ಹಿರಿಯ ಸಾಹಿತಿ ಸಂತಸ

Popular Posts

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

You Might Also Like

Sportsದೇಶಮನರಂಜನೆ

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?