ಕಚೇರಿಯ ಕಾಫಿ, ಟೀ ಬ್ರೇಕ್‌ನಲ್ಲೂ ಲೈಂಗಿಕ ಸಂಪರ್ಕ ಹೊಂದಲು ಹೇಳಿದ್ದೇಕೆ?

newsics.com ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ವಿಶ್ವಸಂಸ್ಥೆಯ ಜತೆ ಹಲವು ದೇಶಗಳು ಉಭಯ ರಾಷ್ಟ್ರಗಳ ನಡುವೆ ಸೌಹಾರ್ದ ತರಲು ಪ್ರಯತ್ನ ನಡೆದಿದ್ದರೂ ನಿರೀಕ್ಷಿತ ಯಶ ಸಿಕ್ಕಿಲ್ಲ. ಯುದ್ಧ ಮುಂದುವರಿದಿದೆ. ಲಕ್ಷ ಲಕ್ಷ ಜನರು ರಷ್ಯಾ ತೊರೆದಿದ್ದಾರೆ. ಹೀಗಾಗಿ, ರಷ್ಯಾದಲ್ಲಿ ಜನನ ಪ್ರಮಾಣವು ಕೆಲವು ತಿಂಗಳುಗಳಿಂದ ಗಣನೀಯವಾಗಿ ಕುಸಿದಿದೆ. ಬೇರೆ ದೇಶಗಳಿಗೆ ಹೋದವರಲ್ಲಿ ಹೆಣ್ಣುಮಕ್ಕಳು, ಹೆಂಗಸರು ಹೆಚ್ಚಿರುವಂತೆಯೂ ಕಾಣುತ್ತಿದೆ. ರಷ್ಯಾದಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಪುಟಿನ್ ಅವರು ಚಿಂತೆಗೀಡಾದಂತಿದೆ. ಇದೇ ಕಾರಣಕ್ಕೆ ಅವರು ಕಾಫಿ … Continue reading ಕಚೇರಿಯ ಕಾಫಿ, ಟೀ ಬ್ರೇಕ್‌ನಲ್ಲೂ ಲೈಂಗಿಕ ಸಂಪರ್ಕ ಹೊಂದಲು ಹೇಳಿದ್ದೇಕೆ?