Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ರಕ್ಷಿತ್ ಶೆಟ್ಟಿ ಮೇಲೆ ಉಪ್ಪೇನಾ ಬ್ಯೂಟಿಗೆ ಕ್ರಶ್ ಆಯ್ತಾ?
ಮನರಂಜನೆ

ರಕ್ಷಿತ್ ಶೆಟ್ಟಿ ಮೇಲೆ ಉಪ್ಪೇನಾ ಬ್ಯೂಟಿಗೆ ಕ್ರಶ್ ಆಯ್ತಾ?

Share
1 Min Read
SHARE

newsics.com

ಸ್ಯಾಂಡಲ್‌ವುಡ್‌ನ ರಕ್ಷಿತ್ ಶೆಟ್ಟಿ ಆ್ಯಕ್ಟಿಂಗ್ ಸ್ಕಿಲ್ ಬೇರೆ ಇದೆ. ರಕ್ಷಿತ್ ಶೆಟ್ಟಿ ಸಿನಿಮಾ ಜೀವನದಲ್ಲಿ ದೊಡ್ಡ ಸಿನಿಮಾಗಳು ಬಂದಿವೆ. ಹೊಸ ರೀತಿಯ ಚಿತ್ರಗಳು ಸಾಲು ಸಾಲಾಗಿಯೇ ರೆಡಿ ಆಗುತ್ತಿವೆ. ನಿರ್ಮಾಣದಲ್ಲಿ ಒಳ್ಳೆ ಕಥೆಗೆ ರಕ್ಷಿತ್ ದುಡ್ಡು ಕೂಡ ಹಾಕಿದ್ದಾರೆ. ಅದರ ಮಧ್ಯೆ ಕೃತಿ ಶೆಟ್ಟಿ ನನಗೆ ರಕ್ಷಿತ್ ಶೆಟ್ಟಿ ಆ್ಯಕ್ಟಿಂಗ್ ಇಷ್ಟ ಅಂತ ಹೇಳಿರೋದು ಹೆಚ್ಚು ವೈರಲ್ ಆಗುತ್ತಿದೆ.

ಕೃತಿ ಶೆಟ್ಟಿ ಕನ್ನಡದಲ್ಲಿ ಸಿನಿಮಾ ಮಾಡಿಲ್ಲ. ಆದರೆ, ಕನ್ನಡದ ಕಲಾವಿದರ ಅಭಿನಯವನ್ನ ಗಮನಿಸುತ್ತಲೇ ಇರ್ತಾರೆ. ರಕ್ಷಿತ್ ಶೆಟ್ಟಿ ಈ ವಿಚಾರದಲ್ಲಿ ಫಸ್ಟ್ ಪ್ಲೇಸ್ ಅಲ್ಲಿಯೇ ಇದ್ದಾರೆ ಅನಿಸುತ್ತದೆ. ಕೃತಿ ಶೆಟ್ಟಿ ಈಗಾಗಲೇ ಈ ವಿಚಾರವನ್ನು ಕೂಡ ಹೇಳಿಕೊಂಡಿದ್ದಾರೆ. ಅದ್ಯಾವಾಗ ಹೇಳಿಕೋಂಡಿದ್ದಾರೆ. ಎಲ್ಲಿ ಹೇಳಿಕೊಂಡಿದ್ದಾರೆ. ಈ ಮಾಹಿತಿ ಇಲ್ಲ. ಆದರೆ, ಮಾತು ವೈರಲ್ ಆಗಿದೆ.

ರಕ್ಷಿತ್ ಶೆಟ್ಟಿ ಅಭಿನಯ ತುಂಬಾನೆ ಚೆನ್ನಾಗಿರುತ್ತದೆ. ಅದನ್ನ ಗಮನಿಸುತ್ತಲೇ ಇರುತ್ತೇನೆ. ರಕ್ಷಿತ್ ಶೆಟ್ರ ಅಭಿನಯ ನನಗೆ ತುಂಬಾನೇ ಇಷ್ಟ ಅಂತಲೂ ಕೃತಿ ಶೆಟ್ಟಿ ಹೇಳಿಕೊಂಡಿದ್ದಾರೆ. ಈ ಒಂದು ಮಾತು ಎಲ್ಲೆಡೆ ವೈರಲ್ ಆಗಿದೆ. ಒಂದು ಕಡೆಗೆ ರಕ್ಷಿತ್ ಶೆಟ್ಟಿ ಫೋಟೋ ಮತ್ತೊಂದು ಕಡೆಗೆ ಕೃತಿ ಶೆಟ್ಟಿ ಫೋಟೋಗಳು ಈಗ ಗಮನ ಸೆಳೆಯುತ್ತಿವೆ. ರಕ್ಷಿತ್ ಶೆಟ್ಟಿ ಮತ್ತು ಕೃತಿ ಶೆಟ್ಟಿ ಒಟ್ಟಿಗೆ ಸಿನಿಮಾ ಮಾಡ್ತಾರಾ? ಈ ರೀತಿಯ ಸುದ್ದಿ ಏನೂ ಇಲ್ಲ. ಆದರೆ, ಕೃತಿ ಶೆಟ್ಟಿ ಅಂತು ರಕ್ಷಿತ್ ಶೆಟ್ರ ಸ್ಟೈಲ್ ಆಫ್ ವರ್ಕಿಂಗ್ ಮೆಚ್ಚಿಕೊಂಡು ಕೊಂಡಾಡಿದ್ದಾರೆ. ಇನ್ನುಳಿದಂತೆ ಶೆಟ್ರ ಮೇಲೆ ಕೃತಿ ಶೆಟ್ಟಿಗೆ ಕ್ರಶ್ ಆಯಿತೇ ಅನ್ನುವ ಪ್ರಶ್ನೆ ಕೂಡ ಹೆಚ್ಚು ಕುತೂಹಲ ಮೂಡಿಸುತ್ತಿದೆ.

TAGGED:Did Uppena Beauty have a crush on Rakshit Shetty
Share This Article
Facebook Twitter Copy Link Print
Previous Article ಸೆ.17ರವರೆಗೂ ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಜೈಲೇ ಗತಿ
Next Article ಜೈಲು ಸೇರಿದಾಗಿನಿಂದ ದರ್ಶನ್‌ ಇದನ್ನ ಮಾತ್ರ ಮಿಸ್ ಮಾಡ್ತಿಲ್ಲ!

Popular Posts

ಮಾಜಿ ಪ್ರೇಯಸಿಗೆ 20 ಬಾರಿ ಇರಿದು ಕೊಂದು, ತಾನೂ ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ : ವೈರಲ್ ವಿಡಿಯೋ ನೋಡಿ

1 Min Read

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

You Might Also Like

ದೇಶಪ್ರಮುಖಮನರಂಜನೆ

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read
ಕರ್ನಾಟಕಪ್ರಮುಖಮನರಂಜನೆ

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read
ಕರ್ನಾಟಕಪ್ರಮುಖಮನರಂಜನೆ

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?