Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Reminiscence of Janakamma ಹೀಗಿದ್ದರು ಗಾನ ಕೋಗಿಲೆ ಜಾನಕಮ್ಮ… ಸ್ವಯಂ ಕಲಿಕೆಯೇ ಜಾಸ್ತಿ… ಒಂದೇ ದಿನ 15 ಹಾಡು ರೆಕಾರ್ಡಿಂಗ್!
ಕರ್ನಾಟಕದೇಶಪ್ರಮುಖಮನರಂಜನೆ

Reminiscence of Janakamma ಹೀಗಿದ್ದರು ಗಾನ ಕೋಗಿಲೆ ಜಾನಕಮ್ಮ… ಸ್ವಯಂ ಕಲಿಕೆಯೇ ಜಾಸ್ತಿ… ಒಂದೇ ದಿನ 15 ಹಾಡು ರೆಕಾರ್ಡಿಂಗ್!

Share
2 Min Read
SHARE

newsics.com | ನ್ಯೂಸಿಕ್ಸ್

ದಕ್ಷಿಣ ಭಾರತದ ಚಿತ್ರರಂಗದ ಗಾನ ಕೋಗಿಲೆ ಎಂದೇ ಖ್ಯಾತರಾದ ಎಸ್. ಜಾನಕಿ (S Janaki) ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈ ವರ್ಷ ಜನವರಿಯಲ್ಲಿ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ನಿಧನ ಹೊಂದಿದ್ದರು. ಆ ಬಳಿಕ ಪುತ್ರ ಶೋಕ ಅತಿಯಾಗಿ ಕಾಡಿತ್ತು. ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು.

ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ

ಆಂಧ್ರಪ್ರದೇಶದಲ್ಲಿ ಹುಟ್ಟಿ ಬೆಳೆದ ಎಸ್‌ ಜಾನಕಿ ಅವರಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೆ, ಬಾಲ್ಯದಿಂದಲೂ ಅವರಿಗೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಇದನ್ನು ಗಮನಿಸಿದ ಗಾಯಕಿಯ ಅವರ ತಂದೆ ಸಂಗೀತ ತರಬೇತಿಗೆ ಕಳುಹಿಸಿದರು. ಜಾನಕಿ ಅವರ ಅಗಾಧ ಸಂಗೀತ ಪ್ರತಿಭೆಯನ್ನು ನೋಡಿದ ಗುರುಗಳು, ಏಳನೇ ವಯಸ್ಸಿನಲ್ಲಿ “ನಿನಗೆ ಸಂಗೀತ ಕಲಿಸುವ ಅಗತ್ಯವಿಲ್ಲ” ಎಂದು ಹೇಳಿ ಹಾಡನ್ನು ಹಾಡಲು ಕಳುಹಿಸಿದರು.

ಆಲ್ ಇಂಡಿಯಾ ರೇಡಿಯೋ ಆಯೋಜಿಸಿದ್ದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಬಹುಮಾನ ಗೆದ್ದ ಗಾಯಕಿ ಜಾನಕಿ ಅವರು, ನಂತರ ತನ್ನ ಕುಟುಂಬದೊಂದಿಗೆ ಚೆನ್ನೈಗೆ ತೆರಳಿ ಎವಿಎಂ ಸ್ಟುಡಿಯೋಸ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೋರಸ್ ಗಾಯಕಿಯಾಗಿ ಸೇರಿದರು.

‘ವಿಟಿಯಿನ್ ವೈಲಟ್ಟು’ ಚಿತ್ರದಲ್ಲಿ ‘ಪೆನ್ನಸೈ ಪಝನಾಡು ಎನೋ…’ ಹಾಡಿನ ಮೂಲಕ ಅವರು ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದರು. ಒಂದೇ ವರ್ಷದಲ್ಲಿ ಆರು ಭಾಷಾ ಚಿತ್ರಗಳಲ್ಲಿ 100 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಒಂದೇ ದಿನದಲ್ಲಿ 15 ಕ್ಕೂ ಹೆಚ್ಚು ಹಾಡುಗಳು ರೆಕಾರ್ಡ್‌

ಸಿಂಗಾರ ವೆಲನೆ ದೇವ, ಪುಟ್ಟಮ್ ಪುದು ಕಾಳಿ, ಚಿನ್ನ ಥಾಯ್ ಅವಳ್, ವಟ್ಟು ಎಂತನ್ ಗೀತಂ, ಊರು ಸನಮ್ ತುಂಗಿರುಚು ಮುಂತಾದ ಇಳಯರಾಜ ಕಾಂಬೊದಲ್ಲಿ ಬಿಡುಗಡೆಯಾದ ಅನೇಕ ಚಿತ್ರಗಳು ಇಂದಿಗೂ ಫೇಮಸ್‌ ಆಗಿವೆ.

80 ರ ದಶಕದಲ್ಲಿ ಉತ್ತುಂಗದಲ್ಲಿದ್ದ ಗಾಯಕಿ ಒಂದೇ ದಿನದಲ್ಲಿ 15 ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಎಂಬುದು ವಿಶೇಷ. ಹಿಂದಿಯಲ್ಲಿ ಅತಿ ಹೆಚ್ಚು ಚಲನಚಿತ್ರ ಗೀತೆಗಳನ್ನು ಹಾಡಿದ ಮೊದಲ ದಕ್ಷಿಣ ಭಾರತದ ಗಾಯಕಿ ಅವರು.

ಎಸ್. ಜಾನಕಿ ಬಹುಮುಖ ಪ್ರತಿಭೆಯ ಗಾಯಕಿ ಮಾತ್ರವಲ್ಲದೆ ಶ್ರೇಷ್ಠ ನರ್ತಕಿಯೂ ಹೌದು. 4 ರಾಷ್ಟ್ರೀಯ ಪ್ರಶಸ್ತಿಗಳು, 32 ರಾಜ್ಯ ಪ್ರಶಸ್ತಿಗಳು ಮತ್ತು ಕಲೈಮಾಮಣಿ ಪ್ರಶಸ್ತಿಯಂತಹ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಪತಿ ಕಳೆದುಕೊಂಡಿದ್ದ ಗಾಯಕಿ

ಎಸ್ ಜಾನಕಿಯವರು ಪ್ರತಿಭಾನ್ವಿತ ಕುಟುಂಬದಿಂದ ಬಂದ ವಿ. ರಾಮಪ್ರಸಾದ್ ಅವರನ್ನು ವಿವಾಹವಾದರು. ದುರದೃಷ್ಟವಶಾತ್, ರಾಮಪ್ರಸಾದ್ 1997 ರಲ್ಲಿ ನಿಧನರಾದರು, ಆ ಬಳಿಕ ಸ್ವ ಇಚ್ಛೆಯಿಂದ ಬಿಳಿ ಸೀರೆಯನ್ನೇ ಧರಿಸಿಲು ಪ್ರಾರಂಭಿಸಿದರು.

ಗಾಯಕಿ ಎಸ್ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ಹಠಾತ್ ಹೃದಯಾಘಾತದಿಂದ ಈಗಾಗಲೇ ಮೃತಪಟ್ಟಿದ್ದಾರೆ. ಮುರಳಿ ಕೃಷ್ಣ ಸಿನಿಮಾಗಳ ಬಗ್ಗೆ, ವಿಶೇಷವಾಗಿ ತಮಿಳು ಮತ್ತು ತೆಲುಗು ಚಿತ್ರಗಳ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದರು. ಭರತನಾಟ್ಯದಲ್ಲಿಯೂ ತರಬೇತಿ ಪಡೆದಿದ್ದರು.

S Janaki no more ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ

TAGGED:This is how Gana Kogile Janakamma was... Self learning is more... 15 song recording in one day!
Share This Article
Facebook Twitter Copy Link Print
Previous Article S Janaki no more ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ
Next Article Memories of S. JANAKI ಮುಪ್ಪು, ಸಾವಿಲ್ಲದ ಗಂಧರ್ವ ಗಾಯಕಿ ಜೇನುಕಂಠದ ಜಾನಕಿ!

Popular Posts

Memories of S. JANAKI ಮುಪ್ಪು, ಸಾವಿಲ್ಲದ ಗಂಧರ್ವ ಗಾಯಕಿ ಜೇನುಕಂಠದ ಜಾನಕಿ!

4 Min Read

Reminiscence of Janakamma ಹೀಗಿದ್ದರು ಗಾನ ಕೋಗಿಲೆ ಜಾನಕಮ್ಮ… ಸ್ವಯಂ ಕಲಿಕೆಯೇ ಜಾಸ್ತಿ… ಒಂದೇ ದಿನ 15 ಹಾಡು ರೆಕಾರ್ಡಿಂಗ್!

2 Min Read

S Janaki no more ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ

2 Min Read

Minor girl ra*pe & mur*der ಅಪ್ರಾಪ್ತ ಬಾಲಕಿ ಮೇಲೆ ಅತ್ಯಾ*ಚಾರ, ಕೊ*ಲೆ: ಮಾಲ್ ಬೇಸ್‌ಮೆಂಟ್‌ನಲ್ಲಿ ಶವ ಪತ್ತೆ

2 Min Read

You Might Also Like

ಕರ್ನಾಟಕಪ್ರಮುಖವೈರಲ್

Coffee date after divorce ವಿಚ್ಛೇದನದ ಬೆನ್ನಲ್ಲೇ ಕಾಫಿ ಡೇಟ್, ಕೋರ್ಟ್ ಆವರಣದಲ್ಲೇ ರೀಲ್ಸ್: ಶಿವಮೊಗ್ಗ ದಂಪತಿಯ ವಿಲಕ್ಷಣ ನಡೆ ವೈರಲ್!

1 Min Read
ಕರ್ನಾಟಕಪ್ರಮುಖ

Misbehave with female students ಖಾಸಗಿ ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂ*ಗಿಕ ಕಿರುಕುಳ ನೀಡಿದ ಕಂಡಕ್ಟರ್ ಬಂಧನ

2 Min Read
ಕರ್ನಾಟಕದೇಶಪ್ರಮುಖಲೈಫ್‌ಸ್ಟೈಲ್

WhatsApp popularity ಈಗ ಎಲ್ಲವೂ ವಾಟ್ಸಾಪ್‌ನಲ್ಲೇ ಸಿಗುತ್ತೆ! ಹಾಯ್ ಅಂದ್ರೆ ಸಾಕು

2 Min Read
ದೇಶಪ್ರಮುಖ

Ayodhye scam ಇನ್ಮುಂದೆ ಅಯೋಧ್ಯೆ ಹುಂಡಿ ಹಣ ಎಣಿಸುವವರಿಗೆ ಜೇಬೇ ಇರದ ದಿರಿಸು! 23 ಸಿಬ್ಬಂದಿ ರಾಜೀನಾಮೆ ನೀಡಿದ್ದೇಕೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?