Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Dog Attack ಕರ್ತವ್ಯದಲ್ಲಿದ್ದ ಬಿಎಲ್‌ಒ ಮೇಲೆ ಮುಗಿಬಿದ್ದ ಸಾಕು ನಾಯಿ; ಆಸ್ಪತ್ರೆಗೆ ದಾಖಲು
ಪ್ರಮುಖಕರ್ನಾಟಕ

Dog Attack ಕರ್ತವ್ಯದಲ್ಲಿದ್ದ ಬಿಎಲ್‌ಒ ಮೇಲೆ ಮುಗಿಬಿದ್ದ ಸಾಕು ನಾಯಿ; ಆಸ್ಪತ್ರೆಗೆ ದಾಖಲು

Share
0 Min Read
SHARE

newsics.com | ನ್ಯೂಸಿಕ್ಸ್

ಶಿವಮೊಗ್ಗ: ಎಸ್ಐಆರ್ ಕೆಲಸದ ನಿಮಿತ್ತ ಮನೆ ಮನೆಗೆ ತೆರಳುತ್ತಿದ್ದ ಅಧಿಕಾರಿಯೊಬ್ಬರ ಮೇಲೆ ಸಾಕು ನಾಯಿಯೊಂದು ಭೀಕರವಾಗಿ ದಾಳಿ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.

ಎಸ್ಐಆರ್ (SIR) ಪ್ರಕ್ರಿಯೆಯ ಕರ್ತವ್ಯದಲ್ಲಿದ್ದ ಬಿಎಲ್‌ಒ (BLO) ಲಕ್ಷ್ಮೀಸಿಂಗ್ ಎಂಬುವವರು ನಾಯಿ ದಾಳಿಗೆ ಒಳಗಾದ ದುರ್ದೈವಿ.

ಅಧಿಕಾರಿಯ ಕಿರುಚಾಟ ಕೇಳಿ ತಕ್ಷಣವೇ ಅಲರ್ಟ್ ಆದ ಜೊತೆಯಲ್ಲಿದ್ದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಓಡಿ ಬಂದು, ಲಕ್ಷ್ಮೀಸಿಂಗ್ ಅವರನ್ನು ರಕ್ಷಿಸಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

Voter Id Case ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್: ವೋಟರ್ ಐಡಿ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು

TAGGED:#shivamogga #blo #dog attack #SIR #Karnataka
Share This Article
Facebook Twitter Copy Link Print
Previous Article Voter Id Case ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್: ವೋಟರ್ ಐಡಿ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಮಂಜೂರು
Next Article ​Modi- Newzealand 4 ದಶಕ ಬಳಿಕ ನ್ಯೂಜಿಲ್ಯಾಂಡ್‌ಗೆ ಭಾರತದ ಪ್ರಧಾನಿ ಭೇಟಿ: ಆಕ್ಲೆಂಡ್‌ ತಲುಪಿದ ಮೋದಿ

Popular Posts

S Janaki no more ಗಾನ ಕೋಗಿಲೆ ಎಸ್. ಜಾನಕಿ ಇನ್ನಿಲ್ಲ

2 Min Read

Minor girl ra*pe & mur*der ಅಪ್ರಾಪ್ತ ಬಾಲಕಿ ಮೇಲೆ ಅತ್ಯಾ*ಚಾರ, ಕೊ*ಲೆ: ಮಾಲ್ ಬೇಸ್‌ಮೆಂಟ್‌ನಲ್ಲಿ ಶವ ಪತ್ತೆ

2 Min Read

Coffee date after divorce ವಿಚ್ಛೇದನದ ಬೆನ್ನಲ್ಲೇ ಕಾಫಿ ಡೇಟ್, ಕೋರ್ಟ್ ಆವರಣದಲ್ಲೇ ರೀಲ್ಸ್: ಶಿವಮೊಗ್ಗ ದಂಪತಿಯ ವಿಲಕ್ಷಣ ನಡೆ ವೈರಲ್!

1 Min Read

Misbehave with female students ಖಾಸಗಿ ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂ*ಗಿಕ ಕಿರುಕುಳ ನೀಡಿದ ಕಂಡಕ್ಟರ್ ಬಂಧನ

2 Min Read

You Might Also Like

ಕರ್ನಾಟಕದೇಶಪ್ರಮುಖಲೈಫ್‌ಸ್ಟೈಲ್

WhatsApp popularity ಈಗ ಎಲ್ಲವೂ ವಾಟ್ಸಾಪ್‌ನಲ್ಲೇ ಸಿಗುತ್ತೆ! ಹಾಯ್ ಅಂದ್ರೆ ಸಾಕು

2 Min Read
ದೇಶಪ್ರಮುಖ

Ayodhye scam ಇನ್ಮುಂದೆ ಅಯೋಧ್ಯೆ ಹುಂಡಿ ಹಣ ಎಣಿಸುವವರಿಗೆ ಜೇಬೇ ಇರದ ದಿರಿಸು! 23 ಸಿಬ್ಬಂದಿ ರಾಜೀನಾಮೆ ನೀಡಿದ್ದೇಕೆ?

1 Min Read
ಕರ್ನಾಟಕಪ್ರಮುಖ

Minor Girl now mother ಹುಬ್ಬಳ್ಳಿಯ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ 14ರ ಬಾಲಕಿ! ಕಿಮ್ಸ್‌ಗೆ ದಾಖಲು, ವೈದ್ಯರು ಹೇಳಿದ್ದೇನು?

1 Min Read
ಪ್ರಮುಖಲೈಫ್‌ಸ್ಟೈಲ್

Babies ಮಕ್ಕಳಿಗೆ ಕನ್ನಡಿ ತೋರಿಸಿದ್ರೆ ಮಾತು ಬರಲ್ವಾ? ಹಿರಿಯರ ಆ ಮಾತಿನ ಹಿಂದಿರುವ ಅಸಲಿ ರಹಸ್ಯ ಮತ್ತು ವೈಜ್ಞಾನಿಕ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?