Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಭಾರತಕ್ಕೊಂದು, ವಿದೇಶಕ್ಕೊಂದು; ಎರಡು ಬೇರೆ ಬೇರೆ ಪ್ರಿಂಟ್​​ಗಳಲ್ಲಿ ‘ಟಾಕ್ಸಿಕ್’ ತೆರೆಗೆ?
ಪ್ರಮುಖಮನರಂಜನೆ

ಭಾರತಕ್ಕೊಂದು, ವಿದೇಶಕ್ಕೊಂದು; ಎರಡು ಬೇರೆ ಬೇರೆ ಪ್ರಿಂಟ್​​ಗಳಲ್ಲಿ ‘ಟಾಕ್ಸಿಕ್’ ತೆರೆಗೆ?

Share
2 Min Read
SHARE

 

ಕೆಜಿಎಫ್’ ಸರಣಿಯ ಅಭೂತಪೂರ್ವ ಗೆಲುವಿನ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ (Toxic Movie) ಸದ್ಯ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದೀಗ ಈ ಬಹುನಿರೀಕ್ಷಿತ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು ಆಗಸ್ಟ್ 26ರಂದು ತೆರೆಗೆ ಬರುತ್ತಿದೆ.

ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಈ ಚಿತ್ರ ಎರಡು ವರ್ಷನ್​ಗಳಲ್ಲಿ ತೆರೆಗೆ ಬರಲಿದೆಯಂತೆ.

ಚಿತ್ರರಂಗದ ಮೂಲಗಳ ಪ್ರಕಾರ, ‘ಟಾಕ್ಸಿಕ್’ ಚಿತ್ರದ ಭಾರತದ ಪ್ರಿಂಟ್ ಮತ್ತು ವಿದೇಶಿ ಪ್ರಿಂಟ್ ಒಂದೇ ತರ ಇರುವುದಿಲ್ಲ ಎನ್ನಲಾಗುತ್ತಿದೆ. ವಿದೇಶಗಳಲ್ಲಿ ಬಿಡುಗಡೆಯಾಗುವ ವರ್ಷನ್ ಯಾವುದೇ ಕಟ್‌ಗಳಿಲ್ಲದೆ ಪ್ರದರ್ಶನ ಕಾಣಲಿದೆಯಂತೆ. ಆದರೆ, ಭಾರತದಲ್ಲಿ ರಿಲೀಸ್ ಆಗುವ ಪ್ರಿಂಟ್‌ಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಲಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ಭಾರತ ಮತ್ತು ಓವರ್‌ಸೀಸ್ ವರ್ಷನ್‌ಗಳ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳು ಇರುವುದು ಸಹಜ. ಆದರೆ ಈ ಬಾರಿ ‘ಟಾಕ್ಸಿಕ್’ ವಿಷಯದಲ್ಲಿ ಈ ಬದಲಾವಣೆ ಎಂದಿಗಿಂತಲೂ ತುಂಬಾ ಹೆಚ್ಚಿರಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದಾಗಿ ಭಾರತದ ಪ್ರೇಕ್ಷಕರು ಮತ್ತು ವಿದೇಶಿ ಪ್ರೇಕ್ಷಕರು ಸಂಪೂರ್ಣವಾಗಿ ಎರಡು ವಿಭಿನ್ನ ಅನುಭವಗಳನ್ನು ಪಡೆಯಲಿದ್ದಾರೆ.

ಸಖತ್ ‘ರಾ’ ಆಗಿದೆಯಾ ಟಾಕ್ಸಿಕ್?

ಈ ರೀತಿಯ ಭಾರಿ ಸೆನ್ಸಾರ್ ಕಟ್‌ಗಳ ಟಾಕ್ ಹುಟ್ಟಿಕೊಳ್ಳಲು ಮುಖ್ಯ ಕಾರಣ ಸಿನಿಮಾದ ಕಥೆ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಅತ್ಯಂತ ರಗಡ್ ಹಾಗೂ ‘ರಾ’ ಆಗಿ ಮೂಡಿಬಂದಿದೆ ಎಂಬ ಬಲವಾದ ಗಾಳಿಸುದ್ದಿ ಇದೆ. ಮಾದಕ ದ್ರವ್ಯದ ಮಾಫಿಯಾ ಹಾಗೂ ಗ್ಯಾಂಗ್​ಸ್ಟರ್ ಹಿನ್ನೆಲೆಯ ಕಥೆ ಹೊಂದಿರುವುದರಿಂದ ಚಿತ್ರದಲ್ಲಿ ತೀವ್ರವಾದ ಆಕ್ಷನ್, ಹಿಂಸಾಚಾರ ಹಾಗೂ ಬೋಲ್ಡ್ ದೃಶ್ಯಗಳು ಹೆಚ್ಚಿರಬಹುದು ಎಂಬುದು ಕೆಲವರ ಊಹೆ. ಅದಕ್ಕಾಗಿಯೇ ಭಾರತೀಯ ಸೆನ್ಸಾರ್ ಮಂಡಳಿಯ ನಿಯಮಗಳಿಗೆ ತಕ್ಕಂತೆ ಇಲ್ಲಿನ ಪ್ರಿಂಟ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾನುವಾರವಷ್ಟೇ ಚಿತ್ರತಂಡ ಅಧಿಕೃತವಾಗಿ ಘೋಷಿಸಿರುವಂತೆ, ಜಗತ್ತಿನಾದ್ಯಂತ ಈ ಹೈ-ವೋಲ್ಟೇಜ್ ಆ್ಯಕ್ಷನ್ ಡ್ರಾಮಾ ಸಿನಿಮಾ ಇದೇ ಆಗಸ್ಟ್ 26ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಯಶ್ ಅವರ ರಾ ಲುಕ್ ಮತ್ತು ಗೀತು ಮೋಹನ್ ದಾಸ್ ಅವರ ವಿಭಿನ್ನ ಮೇಕಿಂಗ್ ನೋಡಲು ಅಭಿಮಾನಿಗಳು ಆಗಸ್ಟ್ 26ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇಲ್ಲಿ ಗಂಡನ ಭಾಷೆಯೇ ಬೇರೆ, ಹೆಂಡತಿಯ ಭಾಷೆಯೇ ಬೇರೆ! ಆದ್ರೂ ಒಬ್ಬರಿಗೊಬ್ಬರ ಮಾತು ಅರ್ಥವಾಗುತ್ತೆ!

TAGGED:one for India and one for abroad?Toxic' to be released in two different prints
Share This Article
Facebook Twitter Copy Link Print
Previous Article ಇಲ್ಲಿ ಗಂಡನ ಭಾಷೆಯೇ ಬೇರೆ, ಹೆಂಡತಿಯ ಭಾಷೆಯೇ ಬೇರೆ! ಆದ್ರೂ ಒಬ್ಬರಿಗೊಬ್ಬರ ಮಾತು ಅರ್ಥವಾಗುತ್ತೆ!
Next Article ಯುಕೆ ಪ್ರಧಾನಿ ಕೀರ್ ಶೀಘ್ರ ರಾಜೀನಾಮೆ ನೀಡಲಿದ್ದಾರೆ: ಭವಿಷ್ಯ ನುಡಿದ ಟ್ರಂಪ್

Popular Posts

Lifestyle 2 ನಿಮಿಷದಲ್ಲಿ ಮಾಡಿ ಈ ರೀತಿ ಕರ್ಲಿ ಹೇರ್‌ಸ್ಟೈಲ್

2 Min Read

Lifestyle ಬೆಳಗ್ಗೆ ಎದ್ದಾಕ್ಷಣ ಮೊಬೈಲ್ ನೋಡಿದ್ರೆ ಏನಾಗುತ್ತೆ?

2 Min Read

HEALTH ಇಮ್ಯುನಿಟಿ ಹೆಚ್ಚಿಸಿಕೊಳ್ಳೋದು ಹೇಗೆ? ಹೀಗೆ ಮಾಡಿ ನೋಡಿ

2 Min Read

ಕತಾರ್ ಅನಿಲ ಸ್ಥಾವರದಲ್ಲಿ ಭಾರಿ ಸ್ಫೋಟ : 54 ಜನರಿಗೆ ಗಾಯ, 18 ಮಂದಿ ನಾಪತ್ತೆ

1 Min Read

You Might Also Like

ವಿದೇಶಪ್ರಮುಖ

ಯುಕೆ ಪ್ರಧಾನಿ ಕೀರ್ ಶೀಘ್ರ ರಾಜೀನಾಮೆ ನೀಡಲಿದ್ದಾರೆ: ಭವಿಷ್ಯ ನುಡಿದ ಟ್ರಂಪ್

1 Min Read
ಪ್ರಮುಖ

ಇಲ್ಲಿ ಗಂಡನ ಭಾಷೆಯೇ ಬೇರೆ, ಹೆಂಡತಿಯ ಭಾಷೆಯೇ ಬೇರೆ! ಆದ್ರೂ ಒಬ್ಬರಿಗೊಬ್ಬರ ಮಾತು ಅರ್ಥವಾಗುತ್ತೆ!

2 Min Read
ಕರ್ನಾಟಕಪ್ರಮುಖ

ಕರ್ನಾಟಕದಲ್ಲಿ ಮುಂಗಾರು ಚುರುಕು: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

1 Min Read
ಕರ್ನಾಟಕಪ್ರಮುಖ

Bangalore Schools ಪ್ರತಿಷ್ಠಿತ ಶಾಲೆಗಳ ಕ್ಯಾಂಪಸ್‌ಗೆ ಝೊಮ್ಯಾಟೋ, ಸ್ವಿಗ್ಗಿಗಿಲ್ಲ ಪ್ರವೇಶ! ಯಾಕೆ ಹೀಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?