Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಮನೆಯ ಈ ಜಾಗಗಳಲ್ಲಿ ಹಲ್ಲಿ ಕಾಣಿಸಿಕೊಂಡರೆ ಲಕ್ಷ್ಮಿ ದೇವಿ ಆಗಮನದ ಸಂಕೇತ
ಲೈಫ್‌ಸ್ಟೈಲ್

ಮನೆಯ ಈ ಜಾಗಗಳಲ್ಲಿ ಹಲ್ಲಿ ಕಾಣಿಸಿಕೊಂಡರೆ ಲಕ್ಷ್ಮಿ ದೇವಿ ಆಗಮನದ ಸಂಕೇತ

Share
1 Min Read
SHARE

newsics.com/ನ್ಯೂಸಿಕ್ಸ್

ಪ್ರಾಚೀನ ಕಾಲದ ಪ್ರಕಾರ ನಮ್ಮ ಮನೆಗೆ ಬರುವ ಪ್ರತಿ ಕೀಟ ಮತ್ತು ಜೀವಚರಗಳು ಶುಭ ಮತ್ತು ಕೆಡಕು ಸೂಚನೆಯನ್ನು ಕೊಡುತ್ತದೆ. ಗುಬ್ಬಿ ಗೂಡು ಕಟ್ಟುವುದು, ಜೇಡ ಬಲೆ ಕಟ್ಟುವುದು, ಗೂಬೆ, ಬಾವಲಿ ಹೀಗೆ ಒಂದೊಂದಕ್ಕೂ ಒಂದು ಆಚಾರ ವಿಚಾರ ಇದೆ.. ಹಾಗೆಯೇ ಹಲ್ಲಿ ಮನೆಯ ಕೆಲವು ಭಾಗದಲ್ಲಿ ಕಾಣಿಸಿಕೊಂಡರೆ ಅದು ಅಶುಭ ಸೂಚನೆಯಲ್ಲ ಎಂದು ವಾಸ್ತು ಶಾಸ್ತ್ರದ ಪ್ರಕಾರ ಹೇಳಲಾಗುತ್ತದೆ. ಹಾಗಾದ್ರೆ ಮನೆಯ ಯಾವ ಭಾಗದಲ್ಲಿ ಹಲ್ಲಿ ಕಾಣಿಸಿಕೊಂಡರೆ ಶುಭ ಸೂಚನೆ ಎಂದು ತಿಳಿದುಕೊಳ್ಳೋಣ.

 

ಈಶಾನ್ಯ ದಿಕ್ಕಿನಲ್ಲಿ ಹಲ್ಲಿ ಕಂಡಿತ್ತಾ?

ಇತಿಹಾಸದಲ್ಲಿ ಹಲ್ಲಿಯನ್ನು ಲಕ್ಷ್ಮಿ ದೇವಿಯಂದು ಕರೆಯಲಾಗುತ್ತದೆ. ಇದು ದೀಪಾವಳಿ ಹಬ್ಬದ ರಾತ್ರಿ ಹಲ್ಲಿ ಕಾಣಿಸಿಕೊಂಡರೆ, ಅದು ಅಧಿಕೃತವಾಗಿ ಲಕ್ಷ್ಮಿ ಗೃಹ ಪ್ರವೇಶಿಸಿದ್ದಾಳೆ ಎಂದು ಅರ್ಥವಂತೆ. ವಾಸ್ತು ಶಾಸ್ತ್ರದ ಪ್ರಕಾರ ಹಲ್ಲಿ ಈಶಾನ್ಯ ಭಾಗದಲ್ಲಿ ಅಥವಾ ಈಶಾನ್ಯ ಭಾಗದ ಗೋಡೆ ಮೇಲೆ ಕಾಣಿಸಿಕೊಂಡರೆ ಶುಭ ಎನ್ನಲಾಗುತ್ತದೆ. ಈ ದಿಕ್ಕು ಶಕ್ತಿ, ಜ್ಞಾನದ ಭಾಗ ಎನ್ನಲಾಗುತ್ತದೆ. ಉದ್ಯೋಗ, ವ್ಯವಹಾರದಲ್ಲಿ ಲಾಭ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಆದರೆ, ಹಲ್ಲಿ ಒಂದೇ ಕಡೆ ನಿಲ್ಲದೆ ಕೆಳಕ್ಕೆ ಬಿದ್ದು ಮೇಲಕ್ಕೆ ಹತ್ತುವ ಸರ್ಕಸ್​ ಮಾಡುತ್ತಿದ್ದರೆ ಇದು ಅನಗತ್ಯ ಖರ್ಚಿನ ಸೂಚನೆ ಎಂದು ಹೇಳಲಾಗಿದೆ.
ಪೂಜಾ ಕೋಣೆಯಲ್ಲಿ ಈ ಭಾಗದಲ್ಲಿ ಹಲ್ಲಿ ಕಂಡಿತ್ತಾ?

ನಿಮ್ಮ ಪೂಜಾ ಕೋಣೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದನ್ನು ಹೊರದಬ್ಬಬೇಡಿ. ಇದು ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಎಂದಿಗೂ ಇಟ್ಟಿದೆ ಎನ್ನುವ ಸೂಚನೆಯನ್ನು ನೀಡುತ್ತಿದೆ. ಇನ್ನು ಮುಂದಿನ ದಿನದಲ್ಲಿ ಹಲ್ಲಿ ಕಂಡರೆ ಭಯ ಪಡಬೇಡಿ ಅದು ಯಾವ ಜಾಗದಲ್ಲಿ ಕಾಣಿಸಿಕೊಂಡಿದೆ ಎನ್ನುವುದನ್ನು ಗಮನಿಸಿ ಆರ್ಥಿಕ ಮಟ್ಟ ಹೆಚ್ಚಾಗುವ ಬಗ್ಗೆ ತೃಪ್ತಿ ಪಡಿ,

ಬೆಂಗಳೂರಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ, ರಾಜ್ಯ ಚುನಾವಣಾ ಆಯೋಗದಿಂದ ಘೋಷಣೆ

TAGGED:Don't be afraid if a lizard appears in these places in the house; this is a sign of the arrival of Goddess Lakshmi..Lizard Vastu Signs
Share This Article
Facebook Twitter Copy Link Print
Previous Article ಬೆಂಗಳೂರಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ, ರಾಜ್ಯ ಚುನಾವಣಾ ಆಯೋಗದಿಂದ ಘೋಷಣೆ
Next Article NEET PM ಏರ್‌ಪೋರ್ಟ್‌ನಲ್ಲೇ 45 ನಿಮಿಷ ಕಾದು ನೀಟ್ ಅಭ್ಯರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಮೋದಿ!

Popular Posts

Gas leak at shrimp ಸೀಗಡಿ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: 7 ಮಹಿಳಾ ಕಾರ್ಮಿಕರ ಸಾವು, 60 ಮಂದಿ ಅಸ್ವಸ್ಥ

1 Min Read

ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

2 Min Read

Person dies of swine flu ರಾಜ್ಯದಲ್ಲಿ ಹಂದಿ ಜ್ವರಕ್ಕೆ ಓರ್ವ ಬಲಿ: ಯಲ್ಲಾಪುರದಲ್ಲಿ ತೀವ್ರ ಆತಂಕ

2 Min Read

ಫ್ರಿಜ್ ಮೇಲೆ ಮರೆತೂ ಈ 5 ವಸ್ತುಗಳನ್ನು ಇಡಬೇಡಿ

2 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖ

Drug ban 16 ಔಷಧ ಕಾಂಬಿನೇಷನ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ! ಏನು ಕಾರಣ?

2 Min Read
ಲೈಫ್‌ಸ್ಟೈಲ್

ಆರೋಗ್ಯಕರ ಜೀವನ ನಿಮ್ಮದಾಗಲು ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

2 Min Read
ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಇಟ್ಟರೆ ಸಂಕಷ್ಟ ತಪ್ಪಿದ್ದಲ್ಲ

2 Min Read
ಲೈಫ್‌ಸ್ಟೈಲ್

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?