Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Subha Punja ಗಡಿಬಿಡಿಯಲ್ಲಿ ಮದುವೆ ನಡೆದಿದ್ಯಾಕೆ? ಸುಮಂತ್‌ಗೆ ಕಿರಿಕಿರಿ ಮಾಡಿದ್ರಾ ನಟಿ ಶುಭಾ ಪೂಂಜಾ?
ಕರ್ನಾಟಕಪ್ರಮುಖಮನರಂಜನೆ

Subha Punja ಗಡಿಬಿಡಿಯಲ್ಲಿ ಮದುವೆ ನಡೆದಿದ್ಯಾಕೆ? ಸುಮಂತ್‌ಗೆ ಕಿರಿಕಿರಿ ಮಾಡಿದ್ರಾ ನಟಿ ಶುಭಾ ಪೂಂಜಾ?

Share
2 Min Read
SHARE

newsics.com/ನ್ಯೂಸಿಕ್ಸ್

ಬೆಂಗಳೂರು: ಮೊಗ್ಗಿನ ಮನಸ್ಸಿನ ನಟಿ ಶುಭಾ ಪೂಂಜಾ ಮದುವೆಯಾದ ನಾಲ್ಕನೇ ವರ್ಷಕ್ಕೆ ವಿಚ್ಚೇದನಕ್ಕಾಗಿ ನಟಿ ಶುಭಾ ಪೂಂಜಾ ಕೋರ್ಟ್ ಮೆಟ್ಟಿಲೇರಿದ್ದಾರೆ.

2022 ಜನವರಿಯಲ್ಲಿ ಶುಭಾ ಪುಂಜಾ ಮತ್ತು ಸುಮಂತ್​ ಬಿಲ್ಲವ ಮದುವೆ ಇಬ್ಬರ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಮದುವೆ ಬಳಿಕ ಪತಿ ಸಮಂತ್ ಜೊತೆ ಶುಭಾ ಪೂಂಜಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

ಅವರ ಮದುವೆ ಫೋಟೋಸ್, ವಿಡಿಯೋಸ್​​ಗಳು ಜಾಸ್ತಿ ಇಲ್ಲ. ಎಲ್ಲವೂ ಗಡಿಬಿಡಿಯಾಗಿ ನಡೆದಿತ್ತಂತೆ.  ಅಷ್ಟೊಂದು ಗಡಿಬಿಡಿಯಲ್ಲಿ ಮದುವೆ ನಡೆದಿದ್ಯಾಕೆ? ಅದನ್ನು ನಟಿಯೇ ಹೇಳಿದ್ದಾರೆ.

ಆ್ಯಂಕರ್ ಅನುಶ್ರೀ ಅವರ ಪಾಡ್​​ಕಾಸ್ಟ್​​ನಲ್ಲಿ ಭಾಗವಹಿಸಿದ್ದ ಶುಭಾ ಪೂಂಜಾ ಅವರು ಗಡಿಬಿಡಿಯಲ್ಲಿ ಮದುವೆಯಾಗಿದ್ದು ಯಾಕೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. 2 ದಿನ ಹಿಂದೆ ಡಿಸೈಡ್ ಮಾಡಿ ಮದುವೆಯಾದ ಬಗ್ಗೆಯೂ ಅವರು ತಿಳಿಸಿದ್ದಾರೆ.

ನಮ್ಮನೆಯಲ್ಲಿ ಪ್ರೆಷರ್, ಸುಮ್ಮನೆ ಸುತ್ತುತ್ತಾ ಇರ್ತೀರಾ, ಮದುವೆಯಾಗಿ ಮದುವೆಯಾಗಿ ಅಂತ. ಅವರ ಮನೆಯಲ್ಲಿ ಶಾಸ್ತ್ರ, ಟೈಮ್ ಎಲ್ಲಾ ತುಂಬಾ ನೋಡುತ್ತಾರೆ. ಡಿಸೆಂಬರ್ 29ಕ್ಕೆ ನಾನು ತಲೆ ತಿನ್ನೋಕೆ ಶುರು ಮಾಡಿದೆ. ಅವೆಲ್ಲಾ ಗೊತ್ತಿಲ್ಲ, 10 ಜನ ಇದ್ದರೂ ಸರಿ, ಊರಲ್ಲಿ ಮದುವೆ ಆಗೋಣ, ಆಮೇಲೆ ಪಾರ್ಟಿ, ರಿಸೆಪ್ಶನ್ ಏನಾದರೂ ಮಾಡೋಣ ಎಂದು ಹೇಳಿದೆ.

2 ದಿನ ಹಿಂದೆ ನಾವು ಮದುವೆಯಾಗೋಣ ಎಂದು ಡಿಸೈಡ್ ಮಾಡಿದ್ವಿ, ಮುಗಿಸಿಬಿಡೋಣ, ಪ್ಲಾನಿಂಗ್ ಏನಿಲ್ಲ, ಮದುವೆಯಾಗೋದು ಅಂತ ಡಿಸೈಡ್ ಮಾಡಿದ್ವಿ. ಎರಡು ದಿನ ಮುಂಚೆ ಡಿಸೈಡ್ ಆಯಿತು. ರೆಕೊರೇಷನ್ ಬೇಕಲ್ಲ. ನಮ್ಮ ಮನೆ 800 ವರ್ಷ ಹಳೆಯದ್ದು, ಪೈಂಟ್ ಎಲ್ಲಾ ಬಿದ್ದೋಗಿದೆ ಎಂದಿದ್ದಾರೆ.

ಏನ್ ಚಿನ್ನಿ ಪೈಂಟ್ ಎಲ್ಲ ಬಿದ್ದೋಗಿದೆ ಒಂದು ಫೋಟೋ ಆದ್ರೂ ತೆಗೆಯೋದು ಹೇಗೆ ಅಂತ ಹೇಳಿ ಹಿಂದಿನ ದಿನ ಫುಲ್ ಪೈಂಟ್ ಮಾಡಿದ್ರು. ರಾತ್ರಿ ಅಮ್ಮನ ಜೊತೆ ಹೂ ತರೋಕೆ ಹೋಗಿದ್ದಾರೆ. ಅಲ್ಲಿ ನೋಡಿದರೆ ಹೂವಿನ ಅಂಗಡಿಗಳೆಲ್ಲ ಕ್ಲೋಸ್ ಆಗಿವೆ. ಎಲ್ಲಾ ಬಾಡೋಗಿರೋ ಹೂಗಳು ಇದ್ದವು. ಹಾರ ಕೂಡಾ ಫೂಲ್ ಬಾಡೋಗಿತ್ತು. ಮದುವೆ ದಿನ ಶಾಸ್ತ್ರ ಎಲ್ಲ ಮುಗೀತಾ, ಕೆಲವೇ ಫೋಟೋಸ್ ಇದ್ದವು ಅಷ್ಟೇ ಎಂದು ಶುಭಾ ಪೂಂಜಾ ಹೇಳಿದ್ದಾರೆ.

ನನ್ ಗಂಡನಿಗೆ ಫೀಲಿಂಗ್ಸೇ ಇಲ್ಲ, “He Is A Robo”, “ನನ್ನ ಅಳು ಅವನಿಗೆ ಕಿರಿಕಿರಿ” ಎಂಬ ಮಾತುಗಳನ್ನು ಶುಭಾ ಪೂಂಜಾ ಹಲವು ಸಂದರ್ಶನಗಳಲ್ಲಿ ಹೇಳಿದ್ದ ವಿಡಿಯೋಗಳು ಈಗ ಮತ್ತೆ ವೈರಲ್‌ ಆಗಿವೆ.

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

TAGGED:Why was the wedding held in such a hurry?
Share This Article
Facebook Twitter Copy Link Print
Previous Article ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ
Next Article ಬಹುಭಾಷಾ ಹಿರಿಯ ನಿರ್ದೇಶಕ, ನಟ ಭಾರತಿರಾಜ ನಿಧನ

Popular Posts

Hardik Pandya ಬೆಂಗಳೂರಿನಲ್ಲಿ ಹಾರ್ದಿಕ್, ಗೆಳತಿ ಪರದಾಟ : ಡಯಾಗ್ನೋಸ್ಟಿಕ್ಸ್ ಕೇಂದ್ರಕ್ಕೆ ಬಂದಿದ್ದೇಕೆ?

1 Min Read

ಮಾವಿನಹಣ್ಣು ತಿಂದು ಸಹೋದರಿಯರು ಸಾವು : ಮೂವರು ಅಸ್ವಸ್ಥ

1 Min Read

ಕೊಟ್ಟಿಯೂರು ವಿವಾದ : ಕನ್ನಡಿಗರು ವೈರಲ್ ಆದ ದೇವಾಲಯಗಳಿಗೆ ಭೇಟಿ ನೀಡುವ ಶೋಕಿ ಮಾಡುವುದನ್ನು ಬಿಡಬೇಕು : ಕನ್ನಡಿಗರಿಗೆ ಮಲಯಾಳಿಗಳ ಪಾಠ!

1 Min Read

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

You Might Also Like

ದೇಶಪ್ರಮುಖ

ಸರಿಯಾದ ಕಾರಣವಿಲ್ಲದೆ ಪತ್ನಿ ಲೈಂಗಿಕ ಸಂಬಂಧಕ್ಕೆ ನಿರಾಕರಿಸುವುದು ಪತಿ‌ ಮೇಲಿನ ಕ್ರೌರ್ಯ: ಸುಪ್ರೀಂಕೋರ್ಟ್

1 Min Read
ಪ್ರಮುಖಲೈಫ್‌ಸ್ಟೈಲ್

samudrika shastra 6 ಬೆರಳುಗಳಿದ್ದರೆ ಒಳ್ಳೆಯದಾ? ಕೆಟ್ಟದ್ದಾ..? ಸಾಮುದ್ರಿಕಾ ಶಾಸ್ತ್ರ ಹೇಳೋದೇನು?

2 Min Read
ದೇಶಪ್ರಮುಖಮನರಂಜನೆ

ಬಹುಭಾಷಾ ಹಿರಿಯ ನಿರ್ದೇಶಕ, ನಟ ಭಾರತಿರಾಜ ನಿಧನ

1 Min Read
ಪಂಚಾಂಗಜ್ಯೋತಿಷ್ಯಪ್ರಮುಖ

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?