Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಸೂರ್ಯನ ಮೇಲ್ಮೈನಲ್ಲಿ ಸ್ಫೋಟ: ಇಂದು ಭೂಮಿಗಪ್ಪಳಿಸಲಿದೆ ಸೌರ ಬಿರುಗಾಳಿ : ನಾಸಾ ಎಚ್ಚರಿಕೆ
ದೇಶಪ್ರಮುಖ

ಸೂರ್ಯನ ಮೇಲ್ಮೈನಲ್ಲಿ ಸ್ಫೋಟ: ಇಂದು ಭೂಮಿಗಪ್ಪಳಿಸಲಿದೆ ಸೌರ ಬಿರುಗಾಳಿ : ನಾಸಾ ಎಚ್ಚರಿಕೆ

Share
1 Min Read
SHARE

newsics.com/ನ್ಯೂಸಿಕ್ಸ್

ಸೂರ್ಯನ ಮೇಲ್ಮೈನಲ್ಲಿನ ಸ್ಫೋಟದಿಂದ ಜೂನ್ 8 ರಂದು ಭಾರತದ ಕೆಲ ಪ್ರದೇಶಗಳಿಗೂ ಸೌರ ಕಾಂತೀಯ ಬಿರುಗಾಳಿ ಭೀತಿ ಇದೆ ಎಂದು ನಾಸಾ ಮಹತ್ವದ ಎಚ್ಚರಿಕೆ ನೀಡಿದೆ.

ಸೌರಮಂಡಲದಲ್ಲಿನ ಅಪರೂಪದ ವಿದ್ಯಮಾನದಿಂದ ಭೂಮಿಯಲ್ಲಿ ಕೆಲ ಮಹತ್ತರ ಬದಲಾವಣೆಗಳು ನಡೆಯಲಿದೆ ಎಂದು ನಾಸಾ ಹೇಳಿದೆ.

ಸೂರ್ಯ ಮೇಲ್ಮೈನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ ಹೊರಹೊಮ್ಮಿದ ಸೌರಜ್ವಾಲೆ ಭೂಮಿಯತ್ತ ಧಾವಿಸುತ್ತಿದೆ ಎಂದು ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ ಎಚ್ಚರಿಸಿದೆ.

ಸೂರ್ಯನ ಮೇಲ್ಮೈನಲ್ಲಿನ ಸ್ಫೋಟದಿಂದ ಸೃಷ್ಟಿಯಾಗಿರುವ ಭಾರಿ ಪ್ರಮಾಣದ ಜಿಯೋಮ್ಯಾಗ್ನೆಟಿಕ್ (ಭೂಕಾಂತೀಯ) ಬಿರುಗಾಳಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ. ಜೂನ್ 8 ರ ಸೋಮವಾರ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದಿದೆ. ಭಾರತದ ಉತ್ತರ ಭಾಗ ಸೇರಿದಂತೆ ವಿಶ್ವದ ಹಲವೆಡೆ ಅಕಾಶದಲ್ಲಿ ಬೆಳಕಿನ ಚಿತ್ತಾರ, ಭೂಕಾಂತೀಯ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ.

ಸೂರ್ಯನ ಮೇಲ್ಮೈನಲ್ಲಿ ಕಳೆದ ಕೆಲ ದಿನಗಳಿಂದ ಹೆಚ್ಚಿನ ಸ್ಫೋಟಗಳು ಸಂಭವಿಸಿದೆ. ಆದರೆ ಜೂನ್ 6ರಂದು ಸೂರ್ಯ ಮೇಲ್ಮೈನಲ್ಲಿ ಆಕ್ಟಿವ್ ರೀಜನ್ 4461′ (Active Region 4461) ನಲ್ಲಿ ಪ್ರಬಲವಾದ M1.8 ಶ್ರೇಣಿಯ ಸ್ಫೋಟ ಸಂಭವಿಸಿದೆ.ಇದರಿಂದ ದಟ್ಟವಾದ ಕಾಂತಿಯ ಕಿರಣಗಳು, ಸೌರ ಕಣಗಳು ಮಿಂಚಿನ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ.

ಭೂಮಿಗೆ ಅಪ್ಪಳಿಸುವಾಗ ಇದರ ವೇಗ ಸಾಮರ್ಥ್ಯ ಕುಗ್ಗಿದರೆ ಜಿ3 ಶ್ರೇಣಿಯ ಅಪ್ಪಳಿಕೆ ಸಾಧ್ಯತೆ ಇದೆ. ಆದರೆ ಪರಿಸ್ಥಿತಿ ಭಿನ್ನವಾದರೆ ಜಿ4 ಶ್ರೇಣಿ ಅಂದರೆ ಅತ್ಯಂತ ಬಲವಾದ ಮಟ್ಟಕ್ಕೆ ತಲುಪಲಿದೆ. ಈ ಸೌರ ಬಿರುಗಾಳಿಯಿಂದ ಉಪಗ್ರಹ ಸಂಪರ್ಕ, ಜಿಪಿಎಸ್, ಪವರ್ ಗ್ರಿಡ್ ಮೇಲೆ ಭಾರಿ ಪರಿಣಾಮ ಬೀರಲಿದೆ

Suraj Hegde no more AICC ಕಾರ್ಯದರ್ಶಿ,‌ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಇನ್ನಿಲ್ಲ

 

TAGGED:Explosion on the surface of the sun: Solar storm to engulf Earth today: NASA warns
Share This Article
Facebook Twitter Copy Link Print
Previous Article Suraj Hegde no more AICC ಕಾರ್ಯದರ್ಶಿ,‌ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಇನ್ನಿಲ್ಲ
Next Article Rain Alert ರಾಜ್ಯದಲ್ಲಿ  ಭಾರಿ ಮಳೆ : 8 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

Popular Posts

ಜಮೀರ್ ಇಲ್ಲದೆ ಸರ್ಕಾರವೇ ಇಲ್ಲ : ಕೋಡಿಶ್ರೀ ಭವಿಷ್ಯ!

1 Min Read

Sai Pallavi ನ್ಯಾಚುರಲ್ ಕ್ವೀನ್ ಸಾಯಿ ಪಲ್ಲವಿ ನಾಯಕಿಯಾಗಲು ಸ್ಫೂರ್ತಿಯಾಗಿದ್ದೇ ಆ ಮೆಗಾ ಪವರ್!

2 Min Read

ಸಂದರ್ಶನದಲ್ಲಿ ನಿರೂಪಕಿ ಜತೆ ವಾಗ್ವಾದ, ಮೈಕ್ ಕಿತ್ತೆಸೆದು ಹೊರ ನಡೆದ ಟ್ರಂಪ್ : ವಿಡಿಯೋ ನೋಡಿ

1 Min Read

Health ಖಾಲಿ ಹೊಟ್ಟೆಗೆ ಸಣ್ಣ ತುಂಡು ಬೆಳ್ಳುಳ್ಳಿ ಜಗಿದು ತಿನ್ನಬೇಕಂತೆ! ಯಾಕೆ ಗೊತ್ತೇ

2 Min Read

You Might Also Like

ಕರ್ನಾಟಕಪ್ರಮುಖ

Vegetable Prices Rise ಜನಸಾಮಾನ್ಯರ ಜೇಬಿಗೆ ಕತ್ತರಿ : ಟೊಮೆಟೋ ಸೇರಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ

1 Min Read
ಕರ್ನಾಟಕಪ್ರಮುಖ

ರಾಜ್ಯಸಭಾ, ವಿಧಾನ ಪರಿಷತ್‌ಗೆ ಬಿಜೆಪಿ ಟಿಕೆಟ್‌ ಘೋಷಣೆ

1 Min Read
ಕರ್ನಾಟಕಪ್ರಮುಖ

ಕೋಟಿ ಕೋಟಿ ವ್ಯವಹಾರಕ್ಕೆ ಕೈಹಾಕಿದ್ದ ನೀಲಣ್ಣವರ್​‌ಗೆ ಈಗ ಅದೇ ದುಡ್ಡು ಕಂಟಕ!

2 Min Read
ಕರ್ನಾಟಕದೇಶಪ್ರಮುಖವಿದೇಶ

ಸಿಎಂ ಡಿ.ಕೆ. ಶಿವಕುಮಾರ್ ಗೆ ವೀಡಿಯೋ ಕರೆ ಮಾಡಿ ಶುಭಾಶಯ ತಿಳಿಸಿದ ಮಲೇಷ್ಯಾ ಪ್ರಧಾನಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?