Strange crime ನಾಮಕರಣಕ್ಕೆ ತಡವಾಗಿ ಬಂದ ಪತ್ನಿ, ಸ್ವಂತ ಮಗುವನ್ನೇ ನೆಲಕ್ಕೆ ಬಡಿದ ಭೂಪ! ಮಗು ಸ್ಥಿತಿ ಗಂಭೀರ, ಮುಂದೇನಾಯ್ತು?

newsics.com |ನ್ಯೂಸಿಕ್ಸ್ ಬೆಂಗಳೂರು: ನಾಮಕರಣ ಕಾರ್ಯಕ್ರಮಕ್ಕೆ ತವರು ಮನೆಯಲ್ಲಿದ್ದ ಪತ್ನಿ ಹಾಗೂ ಅವರ ಫ್ಯಾಮಿಲಿ ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ಪತಿ ಸ್ವಂತ ಮಗುವನ್ನೇ ಎತ್ತಿ ನೆಲಕ್ಕೆ ಎಸೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರಿಂದ ಮಗುವಿನ ತಲೆಬುರುಡೆ ಮುರಿದುಹೋಗಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕಲ್ಯಾಣ ಮಂಟಪವೊಂದರಲ್ಲಿ ಬೆಳಗ್ಗೆ ನಾಮಕರಣಕ್ಕೆ ಸಮಯ ನಿಗದಿಯಾಗಿತ್ತು. ನಿಗದಿಯಾದ ಸಮಯಕ್ಕಿಂತ ಒಂದು ಗಂಟೆ ಪತ್ನಿ ಹಾಗೂ ಅವರ ಫ್ಯಾಮಿಲಿ ತಡವಾಗಿ ಬಂದಿತ್ತು. ಇದರಿಂದ ಮಗುವಿನ ತಂದೆ ಕೋಪದಲ್ಲಿದ್ದ. ಇದರಿಂದ ಆಕ್ರೋಶಗೊಂಡ ಪತಿ, ನೂರಾರು … Continue reading Strange crime ನಾಮಕರಣಕ್ಕೆ ತಡವಾಗಿ ಬಂದ ಪತ್ನಿ, ಸ್ವಂತ ಮಗುವನ್ನೇ ನೆಲಕ್ಕೆ ಬಡಿದ ಭೂಪ! ಮಗು ಸ್ಥಿತಿ ಗಂಭೀರ, ಮುಂದೇನಾಯ್ತು?