Soya chop ಸೋಯಾ ಚಾಪ್ ಹಿಟ್ಟಿನ ಮೇಲೆ ಅರೆಬೆತ್ತಲೆ ಉರುಳುಸೇವೆ!? ತಿನ್ನುವ ಮುನ್ನ ಈ ವಿಡಿಯೋ ನೋಡಿ

newsics.com | ನ್ಯೂಸಿಕ್ಸ್ ಸೋಯಾ ಚಾಪ್ ಪ್ರಿಯರ ನಿದ್ದೆಗೆಡಿಸುವಂಥ ಬಹಳ ಅಸಹ್ಯಕರವಾದ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ವೈರಲ್ (Soya Chaap Viral Video) ​ ಆಗುತ್ತಿದೆ. ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಸೋಯಾ ಚಾಪ್ ತಯಾರಿಸುವ ಫ್ಯಾಕ್ಟರಿಯೊಂದರ ಒಳನೋಟವನ್ನು ತೋರಿಸಲಾಗಿದೆ. ಸೋಯಾ ಚಾಪ್ ತಯಾರಿಕೆಯಲ್ಲಿ ಯಾವ ಮಟ್ಟದ ನೈರ್ಮಲ್ಯವಿಲ್ಲದ ವಾತಾವರಣವಿದೆ ಎಂಬುದನ್ನು ನೋಡಬಹುದಾಗಿದೆ. ಯಾವುದೇ ಸ್ವಚ್ಛತೆಯ ನಿಯಮಗಳನ್ನು ಪಾಲಿಸದೆ, ಧೂಳು ಮತ್ತು ಕೊಳಕು ತುಂಬಿದ ನೆಲದ ಮೇಲೆಯೇ ಇವುಗಳನ್ನು ತಯಾರಿಸುತ್ತಿರುವ ದೃಶ್ಯಗಳು … Continue reading Soya chop ಸೋಯಾ ಚಾಪ್ ಹಿಟ್ಟಿನ ಮೇಲೆ ಅರೆಬೆತ್ತಲೆ ಉರುಳುಸೇವೆ!? ತಿನ್ನುವ ಮುನ್ನ ಈ ವಿಡಿಯೋ ನೋಡಿ