Viral News ಆಕಾಶದಲ್ಲಿ ಹಾರುತ್ತಿದ್ದ ವಿಮಾನದೊಳಗೆ ಹೆಡೆ ಎತ್ತಿದ ಹಾವು; ಬೆಚ್ಚಿಬಿದ್ದ ಪ್ರಯಾಣಿಕರು ವಿಡಿಯೋ ನೋಡಿ

newsics.com | ನ್ಯೂಸಿಕ್ಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳಲ್ಲಿ ಹಾವು ಕಾಣಿಸಿಕೊಂಡರೆ ಕೂಡಲೇ ವಾಹನವನ್ನು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ಹಾವನ್ನು ಸುಲಭವಾಗಿ ಹೊರಹಾಕಬಹುದು. ಆದರೆ ನೂರಾರು ಅಡಿ ಎತ್ತರದ ಆಕಾಶದಲ್ಲಿ ವಿಮಾನ ವೇಗವಾಗಿ ಹಾರುತ್ತಿರುವಾಗಲೇ ಅದರೊಳಗೆ ಹಾವೊಂದು ಕಾಣಿಸಿಕೊಂಡರೆ ಪ್ರಯಾಣಿಕರ ಮತ್ತು ಸಿಬ್ಬಂದಿಯ ಸ್ಥಿತಿ ಹೇಗಾಗಬೇಡ? ಸದ್ಯ ಅಂತಹದ್ದೇ ಒಂದು ಬೆಚ್ಚಿಬೀಳಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರನ್ನು ದಂಗಾಗಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ವಿಡಿಯೋದಲ್ಲಿ ಹಾವೊಂದು ವಿಮಾನದ ಒಳಭಾಗದಲ್ಲಿ ಇತ್ತಕಡೆ ಓಡಾಡುತ್ತಿರುವುದು ಸ್ಪಷ್ಟವಾಗಿ … Continue reading Viral News ಆಕಾಶದಲ್ಲಿ ಹಾರುತ್ತಿದ್ದ ವಿಮಾನದೊಳಗೆ ಹೆಡೆ ಎತ್ತಿದ ಹಾವು; ಬೆಚ್ಚಿಬಿದ್ದ ಪ್ರಯಾಣಿಕರು ವಿಡಿಯೋ ನೋಡಿ