Uber Intercity Report ದೇಶದ ಟಾಪ್ ‘ಇಂಟರ್‌ಸಿಟಿ’ ಮಾರ್ಗಗಳಲ್ಲಿ ಬೆಂಗಳೂರು-ಮೈಸೂರಿಗೆ 3ನೇ ಸ್ಥಾನ

newsics.com | ನ್ಯೂಸಿಕ್ಸ್ ಬೆಂಗಳೂರು; ರಾಜಧಾನಿಯ ಹೆದ್ದಾರಿಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ರಸ್ತೆಗಳ ಸುಧಾರಣೆಯ ನಡುವೆ, ನಮ್ಮ ಕರ್ನಾಟಕದ ‘ಬೆಂಗಳೂರು-ಮೈಸೂರು’ ಕಾರಿಡಾರ್‌ಗೆ ಜಾಗತಿಕ ಮಟ್ಟದ ಮಾನ್ಯತೆ ಲಭಿಸಿದೆ. ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಜನರು ಕಾರು ಹಾಗೂ ಟ್ಯಾಕ್ಸಿಗಳ ಮೂಲಕ ಸಂಚರಿಸುವ ಹೆದ್ದಾರಿಗಳ ಪಟ್ಟಿಯಲ್ಲಿ ಬೆಂಗಳೂರು-ಮೈಸೂರು ರಸ್ತೆ ಬರೋಬ್ಬರಿ 3ನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ಜಾಗತಿಕ ಟ್ಯಾಕ್ಸಿ ಸೇವಾ ಸಂಸ್ಥೆ ‘ಉಬರ್’ ಬಿಡುಗಡೆ ಮಾಡಿರುವ ‘ಇಂಟರ್‌ಸಿಟಿ ಟ್ರಾವೆಲ್ ಇಂಡೆಕ್ಸ್’ ವರದಿಯು ಈ ಮಹತ್ವದ ವಿಷಯವನ್ನು … Continue reading Uber Intercity Report ದೇಶದ ಟಾಪ್ ‘ಇಂಟರ್‌ಸಿಟಿ’ ಮಾರ್ಗಗಳಲ್ಲಿ ಬೆಂಗಳೂರು-ಮೈಸೂರಿಗೆ 3ನೇ ಸ್ಥಾನ