Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

newsics.com | ನ್ಯೂಸಿಕ್ಸ್Contentsಅಪಘಾತ ನಡೆದಿದ್ದು ಹೇಗೆ?​‘ಜಿಯಾ’ ಪಾತ್ರದ ಮೂಲಕ ಮನ ಗೆದ್ದಿದ್ದ ನಟಿ​ಹಾಲಿವುಡ್ ಶೋಕ ಹಾಲಿವುಡ್‌ನ ಪ್ರಸಿದ್ಧ ‘ಗಾಡ್ಜಿಲ್ಲಾ’ ಸರಣಿ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ 18 ವರ್ಷದ ನಟಿ ಕೇಯ್ಲೀ ಹಾಟಲ್ (Kaylee Hottle) ಭೀಕರ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತ ನಡೆದಿದ್ದು ಹೇಗೆ? ​ಮಾಹಿತಿಯ ಪ್ರಕಾರ, ಅಮೆರಿಕದ ಮೇರಿಲ್ಯಾಂಡ್‌ನ ಇಜಾಮ್ಸ್‌ವಿಲ್ ಬಳಿ ಈ ದುರಂತ ಸಂಭವಿಸಿದೆ. ಕೇಯ್ಲೀ ಪ್ರಯಾಣಿಸುತ್ತಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ … Continue reading Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು