Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

newsics.com | ನ್ಯೂಸಿಕ್ಸ್Contentsನಡೆದಿದ್ದೇನು?ಸೈಬರ್ ಠಾಣೆಗೆ ದೂರುಏನಿದು ‘APK ಫೈಲ್’ ಅಪಾಯ? ಸಾರ್ವಜನಿಕರೇ ಎಚ್ಚರ ಬೆಂಗಳೂರು: ಮದುವೆ ಆಹ್ವಾನ ಪತ್ರಿಕೆ ಹೆಸರಿನಲ್ಲಿ ಬಂದ ವಾಟ್ಸಾಪ್ ಸಂದೇಶವೊಂದನ್ನು ನಂಬಿ ಓಪನ್ ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಬರೋಬ್ಬರಿ ₹9.96 ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೈಬರ್ ವಂಚಕರ ಈ ಹೊಸ ತಂತ್ರಕ್ಕೆ ಸಿಲುಕಿ ಅರಣ್ಯ ಇಲಾಖೆಯ ಅಧಿಕಾರಿ ಹಣ ಕಳೆದುಕೊಂಡಿದ್ದಾರೆ.   ನಡೆದಿದ್ದೇನು? ರಾಜಧಾನಿಯ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ಬಾಬು ಎಂಬುವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ … Continue reading Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ