Nature’s Mystery ಸಂಜೆ ಅನ್ನೋ ಕಾನ್ಸೆಪ್ಟೇ ಇಲ್ಲದ ವಿಚಿತ್ರ ಹಳ್ಳಿ; ಇಲ್ಲಿ 4 ಗಂಟೆಗೆಲ್ಲಾ ಸಂಪೂರ್ಣ ಕತ್ತಲು

newsics.com | ನ್ಯೂಸಿಕ್ಸ್Contentsಎಲ್ಲಿದೆ ಈ ವಿಚಿತ್ರ ಗ್ರಾಮ?ಪ್ರಕೃತಿಯ ಈ ಆಟಕ್ಕೆ ಕಾರಣವೇನು?ಬೆಳಗ್ಗೆಯೂ ನಿಧಾನ, ರಾತ್ರಿಯೂ ಬೇಗ4 ಗಂಟೆಗೆಲ್ಲಾ ಊಟ ಮುಗಿಸಿ ನಿದ್ದೆಗೆ ಜಾರುವ ಜನ ತೆಲಂಗಾಣ: ಸಾಮಾನ್ಯವಾಗಿ ದಿನವಿಡೀ ದುಡಿದು ಸುಸ್ತಾದ ಜನರಿಗೆ ಸಂಜೆಯ ಸಮಯವೇ ಒಂದು ದೊಡ್ಡ ರಿಲ್ಯಾಕ್ಸೇಷನ್. ಸ್ನೇಹಿತರ ಜೊತೆ ಹರಟೆ, ಸಂಗಾತಿಯೊಂದಿಗೆ ಲಾಂಗ್ ಡ್ರೈವ್, ಪಾರ್ಕ್‌ನಲ್ಲಿ ಮಕ್ಕಳಾಟ.. ಹೀಗೆ ಸಂಜೆಯ ಅಂದವನ್ನು ಆಸ್ವಾದಿಸಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಭಾರತದಲ್ಲೇ ಇರುವ ಒಂದು ಅಪರೂಪದ ಹಳ್ಳಿಯ ಜನರಿಗೆ ಈ ಸುಂದರ ಸಂಜೆಯನ್ನು ಕಣ್ತುಂಬಿಕೊಳ್ಳುವ ಭಾಗ್ಯವೇ … Continue reading Nature’s Mystery ಸಂಜೆ ಅನ್ನೋ ಕಾನ್ಸೆಪ್ಟೇ ಇಲ್ಲದ ವಿಚಿತ್ರ ಹಳ್ಳಿ; ಇಲ್ಲಿ 4 ಗಂಟೆಗೆಲ್ಲಾ ಸಂಪೂರ್ಣ ಕತ್ತಲು