Tragedy ರೈಲು ನಿಲ್ದಾಣದಲ್ಲಿ ಭೀಕರ ದುರಂತ; ಚಲಿಸುವ ರೈಲು ಹತ್ತಲು ಹೋಗಿ ಬಾಲಕಿ ಸಾ*ವು -ವಿಡಿಯೋ ನೋಡಿ

newsics.com | ನ್ಯೂಸಿಕ್ಸ್ ರೈಲು ಪ್ರಯಾಣದಲ್ಲಿ ನಾವು ತೋರುವ ಸಣ್ಣ ನಿರ್ಲಕ್ಷ್ಯವೂ ನಮ್ಮ ಜೀವಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಿಲ್ದಾಣಗಳಲ್ಲಿ ಕೆಲವೇ ಕ್ಷಣ ನಿಲ್ಲುವ ರೈಲುಗಳಿಂದ ಇಳಿಯುವ ಮುನ್ನ ನೂರು ಬಾರಿ ಯೋಚಿಸಬೇಕು. ಸದ್ಯ ಇಂತಹದ್ದೇ ಒಂದು ಗಡಿಬಿಡಿಯ ನಿರ್ಧಾರದಿಂದ ಬಾಲಕಿಯೊಬ್ಬಳು ರೈಲಿನಡಿ ಬಿದ್ದು ದುರ್ಮರಣ ಹೊಂದಿರುವ ಭೀಕರ ದೃಶ್ಯದ ವಿಡಿಯೋ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ.     ಸಿಕ್ಕಿರುವ ಮಾಹಿತಿ ಪ್ರಕಾರ, ಮೃತ ಬಾಲಕಿ ತನ್ನ ಕುಟುಂಬಸ್ಥರ ಜೊತೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಳು. … Continue reading Tragedy ರೈಲು ನಿಲ್ದಾಣದಲ್ಲಿ ಭೀಕರ ದುರಂತ; ಚಲಿಸುವ ರೈಲು ಹತ್ತಲು ಹೋಗಿ ಬಾಲಕಿ ಸಾ*ವು -ವಿಡಿಯೋ ನೋಡಿ