Meta Server Outage ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ದಿಢೀರ್ ಸ್ಥಗಿತ: ಲಾಗಿನ್ ಆಗದೆ ಬಳಕೆದಾರರು ಹೈರಾಣು

newsics.com | ನ್ಯೂಸಿಕ್ಸ್ ನವದೆಹಲಿ: ಸಾಮಾಜಿಕ ಜಾಲತಾಣ ‘ಮೆಟಾ’ ಕಂಪನಿಯ ಜನಪ್ರಿಯ ಆ್ಯಪ್‌ಗಳಾದ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಭಾನುವಾರ (ಇಂದು) ತಾಂತ್ರಿಕ ದೋಷದ ಕಾರಣದಿಂದಾಗಿ ಜಾಗತಿಕವಾಗಿ ಸ್ಥಗಿತಗೊಂಡಿವೆ. ಹಠಾತ್ ಎದುರಾದ ತಾಂತ್ರಿಕ ಅಡಚಣೆಯಿಂದಾಗಿ ಲಕ್ಷಾಂತರ ಬಳಕೆದಾರರ ಸೋಶಿಯಲ್ ಮೀಡಿಯಾ ಖಾತೆಗಳು ಲಾಗ್‌ಔಟ್ ಆಗಿದ್ದು, ತೀವ್ರ ಆತಂಕ ಮೂಡಿಸಿದೆ. ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಫೇಸ್‌ಬುಕ್ ಬಳಸಲು ಯತ್ನಿಸುತ್ತಿರುವ ಜನರಿಗೆ “ಸರ್ವರ್ ತಾತ್ಕಾಲಿಕವಾಗಿ ಲಭ್ಯವಿಲ್ಲ” ಎಂಬ ಸಂದೇಶಗಳು ಪರದೆಯ ಮೇಲೆ ಮೂಡುತ್ತಿವೆ. ಶೀಘ್ರದಲ್ಲೇ ಈ ತಾಂತ್ರಿಕ ದೋಷವನ್ನು ಬಗೆಹರಿಸಲಾಗುವುದು, ಕೆಲ … Continue reading Meta Server Outage ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ದಿಢೀರ್ ಸ್ಥಗಿತ: ಲಾಗಿನ್ ಆಗದೆ ಬಳಕೆದಾರರು ಹೈರಾಣು