Smartphone Battery SafetyTips ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್‌ಗೆ ಹಾಕಿದ್ರೂ ಬ್ಯಾಟರಿ ಏನೂ ಆಗಲ್ವಾ? ಇಲ್ಲಿದೆ ನೋಡಿ ಇದರ ಹಿಂದಿರೋ ರಹಸ್ಯ

newsics.com | ನ್ಯೂಸಿಕ್ಸ್ ಸ್ಮಾರ್ಟ್‌ಫೋನ್ 100% ಚಾರ್ಜ್ ಆದ ಮೇಲೂ ಚಾರ್ಜರ್ ಕನೆಕ್ಟ್ ಆಗಿದ್ದರೆ ಬ್ಯಾಟರಿ ಏನಾಗಬಹುದು ಎಂಬ ಪ್ರಶ್ನೆ ಅನೇಕರಲ್ಲಿದೆ. ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿರುವ ಲಿಥಿಯಂ ಬ್ಯಾಟರಿಗಳು ಅತ್ಯಂತ ಬುದ್ಧಿವಂತ ತಂತ್ರಜ್ಞಾನವನ್ನು ಹೊಂದಿವೆ. ಫೋನ್ ಫುಲ್ ಚಾರ್ಜ್ ಆದ ತಕ್ಷಣ ಅದರಲ್ಲಿರುವ ವಿಶೇಷ ಸರ್ಕ್ಯೂಟ್ ಮುಖ್ಯ ವಿದ್ಯುತ್ ಹರಿವನ್ನು ತಾನಾಗಿಯೇ ಕಡಿತಗೊಳಿಸುತ್ತದೆ. ಹೀಗಾಗಿ ಓವರ್‌ಚಾರ್ಜ್ ಆಗಿ ಬ್ಯಾಟರಿ ಬ್ಲಾಸ್ಟ್ ಆಗುವ ಭಯ ಇರುವುದಿಲ್ಲ.   ಹೌದು, ಫೋನ್ ಆನ್ ಇದ್ದಾಗ ಬ್ಯಾಕ್‌ಗ್ರೌಂಡ್ ಆ್ಯಪ್‌ಗಳು ಹಾಗೂ ನೆಟ್‌ವರ್ಕ್‌ನಿಂದಾಗಿ ಬ್ಯಾಟರಿ … Continue reading Smartphone Battery SafetyTips ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್‌ಗೆ ಹಾಕಿದ್ರೂ ಬ್ಯಾಟರಿ ಏನೂ ಆಗಲ್ವಾ? ಇಲ್ಲಿದೆ ನೋಡಿ ಇದರ ಹಿಂದಿರೋ ರಹಸ್ಯ