newsics.com| ನ್ಯೂಸಿಕ್ಸ್ ಬೆಂಗಳೂರು: ಸಂಪುಟ ವಿಸ್ತರಣೆಗೆ ಮೊದಲ ಹಂತದ ಕಸರತ್ತು ಮುಗಿದಿದ್ದು, ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳನ್ನು ದೃಷ್ಟಿ ಯಲ್ಲಿಟ್ಟು ಹೈಕಮಾಂಡ್ ನಾಯಕರು “ನವಚೈತನ್ಯ’ದ ಸೂತ್ರ ಹೆಣೆದಿದ್ದಾರೆ. ಸಂಪುಟದಲ್ಲಿ ಶೇ.40ರಷ್ಟು ಹಿರಿಯ ರಿದ್ದರೆ, ಶೇ.60ರಷ್ಟು ಹೊಸಬರು ಇರಬೇಕೆಂಬ ಸೂತ್ರ ಹೊಸೆದಿದ್ದು, ಸದ್ಯ 13 ಸ್ಥಾನಗಳಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಹೊರತುಪಡಿಸಿದರೆ ಉಳಿದ 12 ಮಂದಿ ಹಳಬರೇ ಇದ್ದಾರೆ. ಖಾಲಿ ಇರುವ 20 ಸ್ಥಾನಗಳ ಪೈಕಿ ಒಮ್ಮೆಯೂ ಸಚಿವರಾಗದ 16 ಮಂದಿಗೆ ಹಾಗೂ ಉಳಿದ 4 ಸ್ಥಾನಗಳನ್ನು ಹಿರಿಯರಿಗೆ … Continue reading Cabinet expansion ಸಂಪುಟ ವಿಸ್ತರಣೆ ಕಸರತ್ತು ಬಹುತೇಕ ಅಂತಿಮ: ಹೈಕಮಾಂಡ್ ಹೆಣೆದ ಸೂತ್ರ ಏನು? ಯಾರಿಗೆಲ್ಲ ಸಿಗುತ್ತೆ ಸಚಿವ ಸ್ಥಾನ?
Copy and paste this URL into your WordPress site to embed
Copy and paste this code into your site to embed