Yash Neel ‘ಮಹಾವತಾರ್’ ವರ್ಲ್ಡ್‌ಗೆ ಯಶ್ ಎಂಟ್ರಿ? ಪ್ರಶಾಂತ್ ನೀಲ್ ಜತೆಗಿನ ಆ ಫೋಟೋ ವೈರಲ್

newsics.com| ನ್ಯೂಸಿಕ್ಸ್Contents​ಏನಿದು ಮಹಾವತಾರ್ ಯೂನಿವರ್ಸ್?​ಬೆಂಕಿ ಹಚ್ಚಿದ ಆ ಫೋಟೋ ಲೀಕ್!​ಟ್ವಿಟರ್‌ನಲ್ಲಿ ಫ್ಯಾನ್ಸ್ ರೇಪ್ಸ್! ಬೆಂಗಳೂರು: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ‘ಕೆಜಿಎಫ್’ (KGF) ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆಯಾ? ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ರಹಸ್ಯ ಮೀಟಿಂಗ್ ಮಾಡಿದ್ದಾರಾ? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಬಿಸಿಬಿಸಿ ಸುದ್ದಿ ಇಡೀ ಇಂಡಸ್ಟ್ರಿಯ ನಿದ್ದೆಗೆಡಿಸಿದೆ! ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಭಾರತದ ಅತಿ ದೊಡ್ಡ ಅನಿಮೇಷನ್ ಮತ್ತು ಪೌರಾಣಿಕ ಸರಣಿ ‘ಮಹಾವತಾರ್ … Continue reading Yash Neel ‘ಮಹಾವತಾರ್’ ವರ್ಲ್ಡ್‌ಗೆ ಯಶ್ ಎಂಟ್ರಿ? ಪ್ರಶಾಂತ್ ನೀಲ್ ಜತೆಗಿನ ಆ ಫೋಟೋ ವೈರಲ್