Viral News ಮನೆ ಕ್ಲೀನ್ ಮಾಡುವಾಗ ಸಿಕ್ತು ತಾತನ ಹಳೆಯ SBI ಪಾಸ್‌ಬುಕ್; ಖಾತೆಯಲ್ಲಿದ್ದ ಬ್ಯಾಲೆನ್ಸ್ ನೋಡಿ ಶಾಕ್ ಆದ ಕುಟುಂಬಸ್ಥರು

newsics.com | ನ್ಯೂಸಿಕ್ಸ್ ನವದೆಹಲಿ: ಗೃಹ ಬಳಕೆ ವಸ್ತುಗಳನ್ನು ಸ್ವಚ್ಛಗೊಳಿಸುವಾಗ ಹಳೆಯ ಕಾಲದ ಕಾಗದ-ಪತ್ರಗಳು ಸಿಗುವುದು ಹೊಸದೇನಲ್ಲ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ದೊರೆತ ಎರಡು ದಶಕಗಳಿಗೂ ಹಳೆಯದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪಾಸ್‌ಬುಕ್ ಇಡೀ ಕುಟುಂಬವೇ ಅಚ್ಚರಿಗೊಳ್ಳುವಂತೆ ಮಾಡಿದೆ. ಮರಣ ಹೊಂದಿರುವ ತಾತನ ಹೆಸರಿನಲ್ಲಿದ್ದ ಈ ಖಾತೆಯಲ್ಲಿ ಭಾರಿ ಮೊತ್ತದ ಹಣ ಪತ್ತೆಯಾಗಿದ್ದು, ಇದನ್ನು ವಾಪಸ್ ಪಡೆಯುವುದು ಹೇಗೆ ಎಂಬ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಮುಂಚೂಣಿಗೆ ಬಂದಿದೆ. … Continue reading Viral News ಮನೆ ಕ್ಲೀನ್ ಮಾಡುವಾಗ ಸಿಕ್ತು ತಾತನ ಹಳೆಯ SBI ಪಾಸ್‌ಬುಕ್; ಖಾತೆಯಲ್ಲಿದ್ದ ಬ್ಯಾಲೆನ್ಸ್ ನೋಡಿ ಶಾಕ್ ಆದ ಕುಟುಂಬಸ್ಥರು