Rain ರಾಜಧಾನಿಯಲ್ಲಿ ದಿಢೀರ್ ವರ್ಷಧಾರೆ; ಇಲ್ಲಿದೆ ಹವಾಮಾನ ಇಲಾಖೆಯ ಮುನ್ಸೂಚನೆ
newsics.com | ನ್ಯೂಸಿಕ್ಸ್Contentshttps://youtube.com/shorts/l5ola2ZbKBY?si=HLzDOO-WOUEI5JJwಕರಾವಳಿಯಲ್ಲಿ ಗಾಳಿ ಸಹಿತ ಮಳೆ ಭೀತಿ ಬೆಂಗಳೂರು: ಜುಲೈ ತಿಂಗಳಲ್ಲಿ ಹಿಂದೆಂದೂ ಕಾಣದ ಶತಮಾನದ ದಾಖಲೆಯ ತಾಪಮಾನಕ್ಕೆ ಸಾಕ್ಷಿಯಾಗಿದ್ದ ರಾಜಧಾನಿ ಜನತೆಗೆ ಕೊನೆಗೂ ವರುಣದೇವ ತಂಪು ನೀಡಿದ್ದಾನೆ. ನಗರದ ಹಲವೆಡೆ ದಿಢೀರ್ ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ಹೈರಾಣಾಗಿದ್ದ ಸಿಟಿ ಜನ ನಿರಾಳರಾಗಿದ್ದಾರೆ. ಆದರೆ ಏಕಾಏಕಿ ಸುರಿದ ಈ ಮಳೆಯಿಂದಾಗಿ ಸಾರ್ವಜನಿಕ ಸಂಚಾರಕ್ಕೆ ಕೊಂಚ ಅಡಚಣೆಯಾಯಿತು. https://youtube.com/shorts/l5ola2ZbKBY?si=HLzDOO-WOUEI5JJw ಮಲ್ಲೇಶ್ವರಂ, ರಾಜಾಜಿನಗರ, ಮೆಜೆಸ್ಟಿಕ್ ಹಾಗೂ ಕುರುಬರಹಳ್ಳಿಯ ಆಸುಪಾಸಿನಲ್ಲಿ ಮಳೆಯ ತೀವ್ರತೆ ಹೆಚ್ಚಾಗಿತ್ತು. ಕಚೇರಿ ಕೆಲಸ ಮುಗಿಸಿ … Continue reading Rain ರಾಜಧಾನಿಯಲ್ಲಿ ದಿಢೀರ್ ವರ್ಷಧಾರೆ; ಇಲ್ಲಿದೆ ಹವಾಮಾನ ಇಲಾಖೆಯ ಮುನ್ಸೂಚನೆ
Copy and paste this URL into your WordPress site to embed
Copy and paste this code into your site to embed