Akanksha Chamola ನನಗೆ ಮಕ್ಕಳೇ ಬೇಡ, ತಾಯಿಯಾಗುವ ಹಂಬಲವೇ ಇಲ್ಲ, ದೈಹಿಕ ಸಂಪರ್ಕದಲ್ಲಿ ಆಸಕ್ತಿ ಉಳಿದಿಲ್ಲ!
newsics.com| ನ್ಯೂಸಿಕ್ಸ್ ಯಾವುದೇ ಒಂದು ವೈವಾಹಿಕ ಜೀವನ ಸುಖಕರವಾಗಿ ಸಾಗಬೇಕಾದರೆ ದಂಪತಿಗಳ ನಡುವೆ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಅತ್ಯಂತ ಮುಖ್ಯ. ಆದರೆ, ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಹೊಂದಾಣಿಕೆಯ ಕೊರತೆ, ಭಿನ್ನಾಭಿಪ್ರಾಯಗಳು ಹಾಗೂ ವೈಯಕ್ತಿಕ ಸ್ಯಾತಂತ್ರ್ಯದ ಕಾರಣಗಳಿಂದಾಗಿ ಅನೇಕ ಸಂಬಂಧಗಳು ಮುರಿದುಬೀಳ್ತಿವೆ. ಇತ್ತೀಚೆಗೆ ಕಿರುತೆರೆ ನಟ ಗೌರವ್ ಖನ್ನಾ ಅವರಿಂದ ಡಿವೋರ್ಸ್ ಪಡೆದು ದೂರವಾಗಿರುವ ನಟಿ ಆಕಾಂಕ್ಷಾ ಚಮೋಲಾ ಅವರ ಇತ್ತೀಚಿನ ಹೇಳಿಕೆಗಳು ಈಗ ಭಾರೀ ವೈರಲ್ ಆಗಿವೆ. ಹಿಂದಿಯ ರಿಯಾಲಿಟಿ ಶೋ ʻಲಾಕಪ್ ಸೀಸನ್ … Continue reading Akanksha Chamola ನನಗೆ ಮಕ್ಕಳೇ ಬೇಡ, ತಾಯಿಯಾಗುವ ಹಂಬಲವೇ ಇಲ್ಲ, ದೈಹಿಕ ಸಂಪರ್ಕದಲ್ಲಿ ಆಸಕ್ತಿ ಉಳಿದಿಲ್ಲ!
Copy and paste this URL into your WordPress site to embed
Copy and paste this code into your site to embed