Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

newsics.com | ನ್ಯೂಸಿಕ್ಸ್Contentsಕೋರ್ಟ್ ಮತ್ತು ಪೊಲೀಸರಿಗೆ ಹೊಸ ರೂಲ್ಸ್ಏನಿದು ವಿವಾದಾತ್ಮಕ ಕೇಸ್? ನವದೆಹಲಿ: ಮಹಿಳೆಯ ಸಲ್ವಾರ್ ಎಳೆಯಲು ಯತ್ನಿಸುವುದು ಮತ್ತು ಎದೆಯನ್ನು ಮುಟ್ಟುವುದು “ಅತ್ಯಾಚಾರ ಯತ್ನ” ಎಂದು ಒಪ್ಪಲು ಸಾಧ್ಯವಿಲ್ಲ ಎನ್ನುವ ಪಾಟ್ನಾ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ತೀರ್ಪು ಕೊಡುವ ಮುನ್ನ ನ್ಯಾಯಾಧೀಶರಿಗೆ ಕನಿಷ್ಠ ಕಾನೂನು ಅಧ್ಯಯನ ಮತ್ತು ಸಂವೇದನಾಶೀಲತೆ ಇರಬೇಕು ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ … Continue reading Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ