Instamart LPG ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!
newsics.com | ನ್ಯೂಸಿಕ್ಸ್ ಬೆಂಗಳೂರು: ಬೆಂಗಳೂರಿಗರಿಗರು ಇನ್ಮುಂದೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮೂಲಕ ಕೇವಲ ಕೆಲವೇ ನಿಮಿಷಗಳಲ್ಲಿ 5 ಕೆಜಿ ಮತ್ತು 10 ಕೆಜಿ ತೂಕದ HPCL ಎಲ್‌ಪಿಜಿ ಸಿಲಿಂಡರ್‌ಗಳನ್ನು ಮನೆಬಾಗಿಲಿಗೇ ಆರ್ಡರ್ ಮಾಡಬಹುದಾಗಿದೆ. ಪೈಲಟ್ ಯೋಜನೆಯಾಗಿ ಜುಲೈ 15ರಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರ ಪ್ರದೇಶದಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದ್ದು, ಈ ಮೂಲಕ ಕ್ವಿಕ್ ಕಾಮರ್ಸ್ ವೇದಿಕೆಯ ಮೂಲಕ ಬೇಡಿಕೆಯ ಮೇರೆಗೆ ಎಲ್‌ಪಿಜಿ ವಿತರಣೆ ಮಾಡುವ ಸೇವೆಗೆ HPCL ಅಧಿಕೃತವಾಗಿ ಕಾಲಿಟ್ಟಿದೆ. ತ್ವರಿತ ವಿತರಣಾ (Quick Commerce) ವೇದಿಕೆ … Continue reading Instamart LPG ಇನ್ಮುಂದೆ ಇನ್‌ಸ್ಟಾಮಾರ್ಟ್‌ನಲ್ಲೂ ಸಿಗುತ್ತೆ LPG ಸಿಲಿಂಡರ್!
Copy and paste this URL into your WordPress site to embed
Copy and paste this code into your site to embed