Attempted theft in the bus ಬಸ್ ಕಂಡಕ್ಟರ್ ಕ್ಯಾಶ್ ಬ್ಯಾಗ್ ಎಗರಿಸಲು ಯತ್ನಿಸಿ ಲಾಕ್ ಆದ ಖತರ್ನಾಕ್ ಮಹಿಳೆ! ವಿಡಿಯೋ ನೋಡಿ

newsics.com | ನ್ಯೂಸಿಕ್ಸ್ ಇಲ್ಲೊಬ್ಬ ಚಾಲಾಕಿ ಮಹಿಳೆ ಬಿಎಂಟಿ ಬಸ್ ಕಂಡಕ್ಟರ್‌ ಟಿಕೆಟ್ ಬ್ಯಾಗ್‌ನ್ನೇ ಕದ್ದು ತಗಲಾಕಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬಸ್‌ ಚಾಲಕ ಮಾತ್ರ ಪೊಲೀಸರು ಬರುವವರೆಗೂ ಬಸ್ ಬಾಗಿಲು ತೆಗೆಯದೇ ರೆಡ್‌ ಆಗಿ ಮಹಿಳೆ ಹಿಡಿದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಡ್ಯೂಟಿ ಕಂಡಕ್ಟರ್ ಹೊಟ್ಟೆ ಮೇಲ್ಯಾಕೆ ಹೊಡಿತೀರಾ!’ ಎಂದು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ಬಸ್ ಕಂಡಕ್ಟರ್ ಟಿಕೆಟ್ ಬ್ಯಾಗ್ ಕದ್ದು ರೆಡ್‌ ಹ್ಯಾಂಡ್‌ ಆಗಿ ತಗಲಾಕಿಕೊಂಡ ಈ ಮಧ್ಯವಸ್ಸಿನ ಮಹಿಳೆ … Continue reading Attempted theft in the bus ಬಸ್ ಕಂಡಕ್ಟರ್ ಕ್ಯಾಶ್ ಬ್ಯಾಗ್ ಎಗರಿಸಲು ಯತ್ನಿಸಿ ಲಾಕ್ ಆದ ಖತರ್ನಾಕ್ ಮಹಿಳೆ! ವಿಡಿಯೋ ನೋಡಿ