Aloo Bonda ಅಮೆರಿಕಾದಲ್ಲಿ ನಮ್ಮ ಆಲೂಬೋಂಡಾ ಹವಾ; ‘ಮಾಸ್ಟರ್‌ಷೆಫ್’​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ

newsics.com | ನ್ಯೂಸಿಕ್ಸ್ ಮಳೆ ಬರುವಾಗ ನಾವೆಲ್ಲರೂ ಚಹಾದ ಜೊತೆ ಇಷ್ಟಪಟ್ಟು ಸವಿಯುವ ಬಿಸಿಬಿಸಿ ಆಲೂಬೋಂಡಾ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಅಮೆರಿಕದ ಅತ್ಯಂತ ಪ್ರಸಿದ್ಧ ಕುಕ್ಕರಿ ಶೋ ಆದ ‘ಮಾಸ್ಟರ್‌ಶೆಫ್‌’ ವೇದಿಕೆಯಲ್ಲಿ ನಮ್ಮ ದೇಶಿ ಆಲೂಬೋಂಡಾ ಭಾರಿ ಹವಾ ಸೃಷ್ಟಿಸಿದ್ದು, ಜಗತ್ತಿನ ಖ್ಯಾತ ಶೆಫ್‌ಗಳು ಇದರ ರುಚಿಗೆ ಮನಸೋತಿದ್ದಾರೆ. ಭಾರತೀಯ ಮೂಲದ ಐಶು ಚಲ್ಲಾ ಎಂಬ ಯುವತಿ ಅಮೆರಿಕದ ಈ ಪ್ರತಿಷ್ಠಿತ ವೇದಿಕೆಯಲ್ಲಿ ತಯಾರಿಸಿದ ಆಲೂಬೋಂಡಾ ಮತ್ತು ಚಟ್ನಿ, ವಿಶ್ವದ ಹತ್ತಾರು ದೇಶಗಳ ಐಷಾರಾಮಿ … Continue reading Aloo Bonda ಅಮೆರಿಕಾದಲ್ಲಿ ನಮ್ಮ ಆಲೂಬೋಂಡಾ ಹವಾ; ‘ಮಾಸ್ಟರ್‌ಷೆಫ್’​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ