newsics.com | ನ್ಯೂಸಿಕ್ಸ್ ಬೆಂಗಳೂರಿನಲ್ಲಿ ಈಗ ಹೊಸದೊಂದು ಟ್ರೆಂಡ್ ಸೃಷ್ಟಿಯಾಗಿದೆ. ಆಫೀಸ್‌ನಲ್ಲಿ ಪ್ರಮೋಷನ್ ಸಿಗಬೇಕು, ಬಂಪರ್ ಸ್ಯಾಲರಿ ಹೈಕ್ ಆಗಬೇಕು, ಲೇ-ಆಫ್ ಭೀತಿಯಿಂದ ಪಾರಾಗಬೇಕು ಎಂದು ಸಿಲಿಕಾನ್ ಸಿಟಿಯ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಈಗ ದೇವಸ್ಥಾನಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರಂತೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಪ್ರಸನ್ನ ಗಣೇಶ ದೇವಸ್ಥಾನ ಈಗ ಇಂತಹದ್ದೇ ಒಂದು ವಿಚಿತ್ರ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ದೇವಸ್ಥಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈಗ ಟೆಕ್ಕಿ ಗಣೇಶ ಎಂದೇ ಹೆಸರಿಡಲಾಗಿದ್ದು, ಐಟಿ ಮಂದಿಯ ದಂಡೇ … Continue reading Techie Ganesha ಐಟಿ ಮಂದಿಗೆ ಇನ್ಕ್ರಿಮೆಂಟ್ ಕೊಡಿಸ್ತಾನಂತೆ ಈ ಟೆಕ್ಕಿ ಗಣೇಶ! ಇಲ್ಲಿ ಸಾಲು ಸಾಲು ಟೆಕ್ಕಿಗಳು… ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed