Interesting Facts ಎಟಿಎಂ ಕಾರ್ಡ್ ಪಿನ್ 4 ಸಂಖ್ಯೆಯದ್ದೇ ಯಾಕೆ ಇರುತ್ತೆ ಗೊತ್ತಾ? ಇದರ ಹಿಂದೆ ಇದೆ ಬಿಗ್ ಸೀಕ್ರೆಟ್
newsics.com | ನ್ಯೂಸಿಕ್ಸ್Contentsಆರು ಅಂಕಿಗಳ ಪಿನ್ ನಾಲ್ಕಾಗಿದ್ದು ಹೇಗೆ?ನಾಲ್ಕು ಅಂಕಿಯ ಪಿನ್ ಸುರಕ್ಷಿತವೇ? ಬೆಂಗಳೂರು: ಇಂದಿನ ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬರ ಜೇಬಿನಲ್ಲೂ ಎಟಿಎಂ ಕಾರ್ಡ್ ಇದ್ದೇ ಇರುತ್ತದೆ. ಹಣ ಡ್ರಾ ಮಾಡುವುದರಿಂದ ಹಿಡಿದು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವವರೆಗೆ ಎಲ್ಲದಕ್ಕೂ ಇದು ಅತ್ಯಗತ್ಯ. ಆದರೆ, ಯಾವುದೇ ಬ್ಯಾಂಕ್‌ನ ಎಟಿಎಂ ಕಾರ್ಡ್ ಪಿನ್ (PIN) ಸಂಖ್ಯೆಯನ್ನು ಗಮನಿಸಿದರೆ ಅದು ಕೇವಲ ನಾಲ್ಕು ಡಿಜಿಟ್‌ಗಳನ್ನು ಮಾತ್ರ ಹೊಂದಿರುತ್ತದೆ. ಜಗತ್ತಿನಾದ್ಯಂತ ಬಳಕೆಯಲ್ಲಿರುವ ಈ ವ್ಯವಸ್ಥೆಯ ಹಿಂದೆ ಒಂದು ಸ್ವಾರಸ್ಯಕರವಾದ ಹಳೆಯ ಇತಿಹಾಸವಿದೆ. … Continue reading Interesting Facts ಎಟಿಎಂ ಕಾರ್ಡ್ ಪಿನ್ 4 ಸಂಖ್ಯೆಯದ್ದೇ ಯಾಕೆ ಇರುತ್ತೆ ಗೊತ್ತಾ? ಇದರ ಹಿಂದೆ ಇದೆ ಬಿಗ್ ಸೀಕ್ರೆಟ್
Copy and paste this URL into your WordPress site to embed
Copy and paste this code into your site to embed