Currency Market ಇದು ಜಗತ್ತಿನ ಏಕೈಕ ಕರೆನ್ಸಿ ಮಾರುಕಟ್ಟೆ! ಇಲ್ಲಿ ಹಣವನ್ನೇ ಮಾರ್ತಾರೆ!

newsics.com | ನ್ಯೂಸಿಕ್ಸ್ ಇಂದು ಪ್ರಪಂಚದಾದ್ಯಂತ ಹೆಚ್ಚಿನ ದೇಶಗಳಲ್ಲಿ ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿವೆ. ಭಾರತದಲ್ಲಿಯೂ ಸಹ, ಆನ್ಲೈನ್ ಪೇಮೆಂಟ್ನಿಂದ ನಗದು ವಹಿವಾಟಿನ ಅಗತ್ಯವನ್ನು ಕಮ್ಮಿ ಮಾಡಿದೆ. ಆದರೆ ಈ ದೇಶದಲ್ಲಿ ಹಣ್ಣುತರಕಾರಿಗಳನ್ನು ರಸ್ತೆ ಪಕ್ಕದಲ್ಲಿಟ್ಟು ಮಾರಾಟ ಮಾಡುವಂತೆ ನೋಟುಗಳ ಬಂಡಲ್‌ಗಳನ್ನೇ ಮಾರಾಟ ಮಾಡುತ್ತಾರೆ. ಉತ್ತರ ಆಫ್ರಿಕಾದ ಅಡೆನ್ ಕೊಲ್ಲಿಯ ಬಳಿ ಇರುವ ಸೊಮಾಲಿಲ್ಯಾಂಡ್ನಲ್ಲಿ ನೋಟುಗಳ ಮಾರುಕಟ್ಟೆಯನ್ನೇ ಹೊಂದಿದೆ. 1991ರಲ್ಲಿ, ಈ ಪ್ರದೇಶವು ಸೊಮಾಲಿಯಾದಿಂದ ಸ್ವತಂತ್ರವಾಗಿದೆ ಎಂದು ಘೋಷಿಸಿಕೊಂಡಿತು. ಆದರೆ, ಇಂದಿಗೂ ವಿಶ್ವಸಂಸ್ಥೆ ಸೇರಿದಂತೆ ಹೆಚ್ಚಿನ ದೇಶಗಳು … Continue reading Currency Market ಇದು ಜಗತ್ತಿನ ಏಕೈಕ ಕರೆನ್ಸಿ ಮಾರುಕಟ್ಟೆ! ಇಲ್ಲಿ ಹಣವನ್ನೇ ಮಾರ್ತಾರೆ!