Coffee date after divorce ವಿಚ್ಛೇದನದ ಬೆನ್ನಲ್ಲೇ ಕಾಫಿ ಡೇಟ್, ಕೋರ್ಟ್ ಆವರಣದಲ್ಲೇ ರೀಲ್ಸ್: ಶಿವಮೊಗ್ಗ ದಂಪತಿಯ ವಿಲಕ್ಷಣ ನಡೆ ವೈರಲ್!

newsics.com | ನ್ಯೂಸಿಕ್ಸ್ ಶಿವಮೊಗ್ಗ: ಸಾಮಾನ್ಯವಾಗಿ ವಿಚ್ಛೇದನ (ಡಿವೋರ್ಸ್) ಎಂದರೆ ಕೋರ್ಟ್ ಕಟಕಟೆ, ಕಣ್ಣೀರು, ಪರಸ್ಪರ ಆರೋಪ-ಪ್ರತ್ಯಾರೋಪಗಳ ಕಹಿ ನೆನಪುಗಳೇ ಕಣ್ಣಮುಂದೆ ಬರುತ್ತವೆ. ಆದರೆ, ಶಿವಮೊಗ್ಗದ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆಯೊಂದು ಇಡೀ ಸಮಾಜವೇ ಹುಬ್ಬೇರಿಸುವಂತೆ ಮಾಡಿದೆ. ಕಾನೂನಾತ್ಮಕವಾಗಿ ಸಂಸಾರ ನಿಲ್ಲಿಸಿದ ದಂಪತಿಯೊಬ್ಬರು, ಕೋರ್ಟ್‌ನಿಂದ ಹೊರಬರುತ್ತಿದ್ದಂತೆ ಒಟ್ಟಿಗೆ ಕಾಫಿ ಕುಡಿದು ರೀಲ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ​ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದ ಈ ಜೋಡಿ, ತೀರ್ಪು ಹೊರಬಿದ್ದ ತಕ್ಷಣ … Continue reading Coffee date after divorce ವಿಚ್ಛೇದನದ ಬೆನ್ನಲ್ಲೇ ಕಾಫಿ ಡೇಟ್, ಕೋರ್ಟ್ ಆವರಣದಲ್ಲೇ ರೀಲ್ಸ್: ಶಿವಮೊಗ್ಗ ದಂಪತಿಯ ವಿಲಕ್ಷಣ ನಡೆ ವೈರಲ್!