Accident ಕಾರು‌ ಟ್ಯಾಂಕರ್ ಡಿಕ್ಕಿ: ಒಂದೇ ಕುಟುಂಬದ ಆರು ಮಂದಿ ಸಾವು

newsics.com | ನ್ಯೂಸಿಕ್ಸ್ ತಿರುಪ್ಪೂರು(ತಮಿಳುನಾಡು): ತಿರುಪ್ಪೂರು ಜಿಲ್ಲೆಯ ಉತ್ತುಕುಳಿ ಬಳಿ ಕಾರು, ಡೀಸೆಲ್ ಟ್ಯಾಂಕರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೇಲಂನ ಸ್ವಾಮಿನಾಥಪುರಂ ಪ್ರದೇಶದ ನಿವಾಸಿ ಹೇಮಾ, ಅವರ ಪತಿ ಮುಗಿಲನ್, ತಂದೆ ಈಶ್ವರನ್, ತಾಯಿ ತಿರುಮಗಲ್, ಅಜ್ಜಿ ಶಿವಗಾಮಿ ಮತ್ತು ಮಕ್ಕಳಾದ ಶ್ರೀನಿತ್ತು ಮತ್ತು ಕಾನೀಶ್ ಪಲ್ಲಡಂ ಪ್ರದೇಶದಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸಮಾರಂಭದಲ್ಲಿ ಭಾಗವಹಿಸಿದ ನಂತರ, … Continue reading Accident ಕಾರು‌ ಟ್ಯಾಂಕರ್ ಡಿಕ್ಕಿ: ಒಂದೇ ಕುಟುಂಬದ ಆರು ಮಂದಿ ಸಾವು