Kannada Novelist ಸಾಹಿತ್ಯ ಲೋಕದಲ್ಲಿ ಶೋಕದ ಛಾಯೆ: ಹಿರಿಯ ಕಾದಂಬರಿಕಾರ್ತಿ ಸಿ.ಎನ್. ಮುಕ್ತಾ ಇನ್ನಿಲ್ಲ
newsics.com | ನ್ಯೂಸಿಕ್ಸ್ ಮೈಸೂರು: ಕನ್ನಡದ ಪ್ರಸಿದ್ಧ ಕಾದಂಬರಿಕಾರ್ತಿ ಹಾಗೂ ಲೇಖಕಿ ಸಿ.ಎನ್. ಮುಕ್ತಾ (77) ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ನಾಡಿನ ಸಾಹಿತ್ಯ ವಲಯ ಕಂಬನಿ ಮಿಡಿದಿದೆ. 1951 ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ಮುಕ್ತಾ ಅವರಿಗೆ ಮನೆಯಲ್ಲೇ ಸಾಹಿತ್ಯದ ಒಲವಿತ್ತು. ಇವರ ತಂದೆ ಹೆಡ್‌ಮಾಸ್ಟರ್ ಆಗಿದ್ದರು ಹಾಗೂ ಸಹೋದರ ರಂಗಭೂಮಿ ನಟರಾಗಿದ್ದರು. ಮೈಸೂರಿನಲ್ಲಿ ಪದವಿ ಮತ್ತು ಬಿ.ಎಡ್ ಶಿಕ್ಷಣ ಮುಗಿಸಿದ ಇವರು, ಪ್ರೌಢಶಾಲಾ … Continue reading Kannada Novelist ಸಾಹಿತ್ಯ ಲೋಕದಲ್ಲಿ ಶೋಕದ ಛಾಯೆ: ಹಿರಿಯ ಕಾದಂಬರಿಕಾರ್ತಿ ಸಿ.ಎನ್. ಮುಕ್ತಾ ಇನ್ನಿಲ್ಲ
Copy and paste this URL into your WordPress site to embed
Copy and paste this code into your site to embed