Relationship Tips ಸಂಬಂಧ ಗಟ್ಟಿಯಾಗಿಸಲು ಸಂಗಾತಿಗೆ ಹೇಳಬೇಕಾದ ‘5 ಸಿಹಿ ಸುಳ್ಳುಗಳು’ ಇವು

newsics.com | ನ್ಯೂಸಿಕ್ಸ್ ಸತ್ಯವೇ ನಮ್ಮ ಬದುಕಿನ ಬುನಾದಿ, ಯಾರೂ ಸುಳ್ಳು ಹೇಳಬಾರದು ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಅದರಲ್ಲೂ ವಿಶೇಷವಾಗಿ ಲೈಫ್ ಪಾರ್ಟ್ನರ್ ಬಳಿ ಯಾವುದೇ ಸುಳ್ಳನ್ನು ಹೇಳದೆ ಅತ್ಯಂತ ಪ್ರಾಮಾಣಿಕವಾಗಿರಬೇಕು, ಆಗಲೇ ಸಂಬಂಧ ಶಾಶ್ವತವಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ಆದರೆ, ಎಲ್ಲ ಸಂದರ್ಭಗಳಲ್ಲೂ ಕಹಿ ಸತ್ಯವನ್ನು ಮುಖಕ್ಕೆ ಹೊಡೆದಂತೆ ಹೇಳುವುದು ದಾಂಪತ್ಯವನ್ನು ಮುನಿಸಿಗೆ ತಳ್ಳಬಹುದು. ಹೌದು, ಸಂಬಂಧಗಳ ತಜ್ಞರ ಪ್ರಕಾರ ಕೆಲವೊಮ್ಮೆ ಆಡುವ ಸಣ್ಣಪುಟ್ಟ ‘ಸಿಹಿ ಸುಳ್ಳುಗಳು’ ಸಂಗಾತಿಗಳ ನಡುವಿನ ಪ್ರೀತಿಯನ್ನು ಮತ್ತಷ್ಟು … Continue reading Relationship Tips ಸಂಬಂಧ ಗಟ್ಟಿಯಾಗಿಸಲು ಸಂಗಾತಿಗೆ ಹೇಳಬೇಕಾದ ‘5 ಸಿಹಿ ಸುಳ್ಳುಗಳು’ ಇವು