Train Ticket ರೈಲು ಹತ್ತುವಾಗ ಟಿಕೆಟ್ ಮರೆತ್ರಾ? ಟಿಟಿಇ ದಂಡದಿಂದ ಪಾರಾಗೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್

newsics.com | ನ್ಯೂಸಿಕ್ಸ್ ಬೆಂಗಳೂರು: ರೈಲ್ವೆ ಕೌಂಟರ್‌ನಲ್ಲಿ ಬುಕ್ ಮಾಡಿದ ಮುಂಗಡ ಟಿಕೆಟ್ ಅನ್ನು ಮನೆಯಲ್ಲೇ ಮರೆತು ಬಂದರೆ ಇನ್ನು ಮುಂದೆ ಆತಂಕ ಪಡಬೇಕಾಗಿಲ್ಲ. ಟಿಟಿಇ ದಂಡ ವಿಧಿಸದಂತೆ ತಡೆಯಲು ರೈಲ್ವೆ ಇಲಾಖೆಯಲ್ಲಿ ಒಂದು ಸರಳ ನಿಯಮವಿದೆ. ಹೌದು, ಒಂದು ವೇಳೆ ನೀವು ಟಿಕೆಟ್ ಮರೆತು ರೈಲು ಹತ್ತಿದ್ದರೆ, ತಕ್ಷಣವೇ ರೈಲಿನಲ್ಲಿರುವ ಟಿಟಿಇ (TTE) ಅವರನ್ನು ಭೇಟಿಯಾಗಿ ವಿಷಯ ತಿಳಿಸಿ, ಈ ಕೆಳಗಿನ ಹಂತಗಳನ್ನು ಅನುಸರಿಸಿ. ಮನೆಯವರಿಗೆ ತಿಳಿಸಿ: ನಿಮ್ಮ ಮನೆಯಲ್ಲಿರುವ ಸದಸ್ಯರಿಗೆ ಫೋನ್ ಮಾಡಿ, ಆ … Continue reading Train Ticket ರೈಲು ಹತ್ತುವಾಗ ಟಿಕೆಟ್ ಮರೆತ್ರಾ? ಟಿಟಿಇ ದಂಡದಿಂದ ಪಾರಾಗೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್