Crime Case ಪ್ರೇಯಸಿಗಾಗಿ ಅಮೆರಿಕದಲ್ಲಿ ಪತ್ನಿ ಕೊ*ಲೆ; ಹೆಣದ ಫೋಟೋ ಲವ್ವರ್‌ಗೆ ಕಳಿಸಿದ ಭಾರತೀಯ ಮೂಲದ ಟೆಕ್ಕಿ

newsics.com | ನ್ಯೂಸಿಕ್ಸ್Contentsಬಾತ್ ರೂಂ ಕಥೆ ಕಟ್ಟಿದ್ದ ಕಿರಾತಕ!ಸಿಕ್ಕಿಬಿದ್ದಿದ್ದು ಹೇಗೆ? ವಾಷಿಂಗ್ಟನ್ (ಅಮೆರಿಕ): ಹೊಸ ಬಾಳಿಗೆ ಹೆಜ್ಜೆ ಇಟ್ಟು ಇನ್ನೂ ನಾಲ್ಕು ತಿಂಗಳು ಕಳೆಯುವ ಮುನ್ನವೇ ಪತ್ನಿಯ ಕುತ್ತಿಗೆ ಹಿಸುಕಿ ಪ್ರಾಣ ತೆಗೆದಿರುವ ಭೀಕರ ಘಟನೆ ಅಮೆರಿಕದ ವಾಷಿಂಗ್ಟನ್ ರಾಜ್ಯದ ಬೆಲ್ಲೆವ್ಯೂ ನಗರದಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ಆರೋಪದ ಮೇಲೆ ತೆಲಂಗಾಣ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಅವಿನಾಶ್ ನಾರ್ನೆ (30) ಎಂಬಾತನನ್ನು ಅಲ್ಲಿನ ಪೊಲೀಸರು ಸೆರೆಹಿಡಿದಿದ್ದಾರೆ. ಕೊಲೆಯ ಬೆನ್ನಲ್ಲೇ ಪತ್ನಿಯ ಮೃತದೇಹದ ಫೋಟೋವನ್ನು ಭಾರತದಲ್ಲಿದ್ದ ತನ್ನ … Continue reading Crime Case ಪ್ರೇಯಸಿಗಾಗಿ ಅಮೆರಿಕದಲ್ಲಿ ಪತ್ನಿ ಕೊ*ಲೆ; ಹೆಣದ ಫೋಟೋ ಲವ್ವರ್‌ಗೆ ಕಳಿಸಿದ ಭಾರತೀಯ ಮೂಲದ ಟೆಕ್ಕಿ