Fake Teachers ನಕಲಿ ಅಂಕಪಟ್ಟಿ ಜಾಲಕ್ಕೆ ಸರ್ಕಾರ ಬ್ರೇಕ್: 3,035 ಶಿಕ್ಷಕರು ಉದ್ಯೋಗದಿಂದ ವಜಾ

newsics.com | ನ್ಯೂಸಿಕ್ಸ್ ಪಾಟ್ನಾ: ನಕಲಿ ಪದವಿ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ 3,035 ಶಾಲಾ ಶಿಕ್ಷಕರನ್ನು ಕೆಲಸದಿಂದ ವಜಾಗೊಳಿಸಲು ಬಿಹಾರ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಜಾಗೃತ ದಳ (ವಿಜಿಲೆನ್ಸ್ ಬ್ಯೂರೋ) ನಡೆಸಿದ ಸುದೀರ್ಘ ತನಿಖೆಯಿಂದ ಈ ಬೃಹತ್ ವಂಚನೆ ಬೆಳಕಿಗೆ ಬಂದಿದೆ. 2006 ರಿಂದ 2015 ರ ಅವಧಿಯಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿಯಲ್ಲಿ ನಕಲಿ ಅಂಕಪಟ್ಟಿಗಳನ್ನು ನೀಡಿರುವುದು ಸಾಬೀತಾಗಿದೆ. ಈ ಸಂಬಂಧ ಈಗಾಗಲೇ 1,830 ಎಫ್‌ಐಆರ್ (FIR) ದಾಖಲಾಗಿವೆ. ಕೆಲಸದಿಂದ ತೆಗೆದುಹಾಕುವುದು ಮಾತ್ರವಲ್ಲದೆ, ಇಷ್ಟು … Continue reading Fake Teachers ನಕಲಿ ಅಂಕಪಟ್ಟಿ ಜಾಲಕ್ಕೆ ಸರ್ಕಾರ ಬ್ರೇಕ್: 3,035 ಶಿಕ್ಷಕರು ಉದ್ಯೋಗದಿಂದ ವಜಾ