Monsoon Alert ಶಿರಾಡಿ ಘಾಟಿಯಲ್ಲಿ ರಸ್ತೆ ಕುಸಿತದ ಭೀತಿ, ಹೋಂ ಸ್ಟೇ-ರೆಸಾರ್ಟ್‌ಗಳಿಗೆ ಕಠಿಣ ನಿಯಮ ಜಾರಿ

newsics.com | ನ್ಯೂಸಿಕ್ಸ್ ಹಾಸನ: ಹಾಸನ ಜಿಲ್ಲೆಯ ಕರಾವಳಿ ಗಡಿ ಭಾಗ ಹಾಗೂ ಘಟ್ಟ ಪ್ರದೇಶಗಳಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಮಳೆಯ ತೀವ್ರತೆಗೆ ಬೆಂಗಳೂರು-ಮಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿಯಾಗಿರುವ NH-75ರ ಶಿರಾಡಿ ಘಾಟ್ ವ್ಯಾಪ್ತಿಯಲ್ಲಿ ಮತ್ತೆ ಭೂಕುಸಿತದ ಆತಂಕ ಶುರುವಾಗಿದೆ. ದೊಡ್ಡತಪ್ಲು ಹತ್ತಿರದ ಗುಡ್ಡದ ತಡೆಗೋಡೆ ಕೆಲಸ ಇನ್ನೂ ಮುಗಿಯದ ಕಾರಣ, ಸುಮಾರು 200 ಮೀಟರ್‌ಗಿಂತಲೂ ಅಧಿಕ ದೂರದವರೆಗೂ ಹೆದ್ದಾರಿಯ ಬದಿಯ ಮಣ್ಣು ಸಡಿಲಗೊಂಡು ಕೆಳಗೆ ಜರಗುತ್ತಿದೆ. ಆದರೆ, ಸದ್ಯಕ್ಕೆ ಹೆದ್ದಾರಿಯ ಪರ್ಯಾಯ ಪಥವು ಸುಸ್ಥಿತಿಯಲ್ಲೇ ಇರುವುದರಿಂದ … Continue reading Monsoon Alert ಶಿರಾಡಿ ಘಾಟಿಯಲ್ಲಿ ರಸ್ತೆ ಕುಸಿತದ ಭೀತಿ, ಹೋಂ ಸ್ಟೇ-ರೆಸಾರ್ಟ್‌ಗಳಿಗೆ ಕಠಿಣ ನಿಯಮ ಜಾರಿ