Ram Mandir Case ರಾಮನ ಕಾಣಿಕೆ ಹಣದಲ್ಲೇ ಲವರ್‌ಗೆ ಐಫೋನ್, ಅಣ್ಣನ ಮದುವೆ: ಅಯೋಧ್ಯೆ ಹುಂಡಿ ಕಳ್ಳನ ಸೀಕ್ರೆಟ್ ಕೇಳಿ ಪೊಲೀಸರೇ ಶಾಕ್

newsics.com | ನ್ಯೂಸಿಕ್ಸ್ ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ಹುಂಡಿ ಹಣಕ್ಕೆ ಕನ್ನ ಹಾಕಿದ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಮಂದಿರದ ಕಾಣಿಕೆ ಹಣವನ್ನು ದೋಚಿ ಸಿಕ್ಕಿಬಿದ್ದಿರುವ ಎಂಟು ಮಂದಿ ಬ್ಯಾಂಕ್ ಸಿಬ್ಬಂದಿ ಪೈಕಿ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ, ತಾನು ಕದ್ದ ಹಣವನ್ನು ಎಲ್ಲೆಲ್ಲಿಗೆ ಇನ್ವೆಸ್ಟ್ ಮಾಡಿದ್ದಾನೆ ಎಂಬ ಕಟು ಸತ್ಯವನ್ನು ಪೊಲೀಸ್ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಭಕ್ತರು ಶ್ರದ್ಧೆಯಿಂದ ಸಮರ್ಪಿಸಿದ ಹಣದಲ್ಲಿ ಈತ ತನ್ನ ಪ್ರೇಯಸಿಗೆ ದುಬಾರಿ ಐಫೋನ್ ಕೊಡಿಸಿ, ಮೋಜು-ಮಸ್ತಿ ಮಾಡಿರುವುದು ಪತ್ತೆಯಾಗಿದೆ. ಒಬ್ಬನೇ … Continue reading Ram Mandir Case ರಾಮನ ಕಾಣಿಕೆ ಹಣದಲ್ಲೇ ಲವರ್‌ಗೆ ಐಫೋನ್, ಅಣ್ಣನ ಮದುವೆ: ಅಯೋಧ್ಯೆ ಹುಂಡಿ ಕಳ್ಳನ ಸೀಕ್ರೆಟ್ ಕೇಳಿ ಪೊಲೀಸರೇ ಶಾಕ್