Pak plane missing ಪಾಕ್‌ನ ಬೋಯಿಂಗ್ ಕಾರ್ಗೋ‌ ವಿಮಾನ ನಾಪತ್ತೆ: ಎರಡು ದಿನವಾದರೂ ಸುಳಿವಿಲ್ಲ!

newsics.com | ನ್ಯೂಸಿಕ್ಸ್ ಇಸ್ಲಾಮಾಬಾದ್: ಮಂಗಳವಾರ (ಜುಲೈ 7) ತಡರಾತ್ರಿ ಪಾಕಿಸ್ತಾನದ (Pakistan) ಕರಾಚಿ ಬಂದರಿನ ಬಳಿ ಐವರು ಸಿಬ್ಬಂದಿ ಇದ್ದ ಸರಕು ವಿಮಾನವೊಂದು ನಾಪತ್ತೆಯಾಗಿದೆ.. ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಬಂದ ವಿಮಾನ ವೇಗವಾಗಿ ಕೆಳಗಿಳಿದು ವಾಯು ಸಂಚಾರ ನಿಯಂತ್ರಕರೊಂದಿಗೆ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರೇಬಿಯನ್ ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ ಎಂದು ಎಕ್ಸ್‌ನಲ್ಲಿ ಪಾಕಿಸ್ತಾನದ ವಿಮಾನ ನಿಲ್ದಾಣ ಪ್ರಾಧಿಕಾರವು ಪೋಸ್ಟ್ ಮಾಡಿದೆ. ವಿಮಾನ ಕಣ್ಮರೆಗೆ ಕಾರಣ ಏನು ಎಂಬುದು ತಕ್ಷಣವೇ … Continue reading Pak plane missing ಪಾಕ್‌ನ ಬೋಯಿಂಗ್ ಕಾರ್ಗೋ‌ ವಿಮಾನ ನಾಪತ್ತೆ: ಎರಡು ದಿನವಾದರೂ ಸುಳಿವಿಲ್ಲ!