Automobile ಹೀರೋ, ಹೋಂಡಾ ಕಂಪನಿಗಳನ್ನು ಹಿಂದಿಕ್ಕಿ ಜಾಗತಿಕ ರೇಸ್‌ನಲ್ಲಿ ನಂ.1 ಪಟ್ಟಕ್ಕೇರಿದ ‘ಟಿವಿಎಸ್ ಮೋಟಾರ್ಸ್’

newsics.com | ನ್ಯೂಸಿಕ್ಸ್ ಮುಂಬೈ: ಭಾರತದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ‘ಟಿವಿಎಸ್ ಮೋಟಾರ್ಸ್’, ದೇಶಿ ಆಟೋಮೊಬೈಲ್ ಇತಿಹಾಸ ಸೃಷ್ಟಿಸಿದೆ. ಜೂನ್ 2026 ರ ಜಾಗತಿಕ ಮಾರಾಟದ ಇತ್ತೀಚಿನ ವರದಿಗಳ ಪ್ರಕಾರ, ಇದುವರೆಗೆ ದೇಶದ ಮಾರುಕಟ್ಟೆಯನ್ನು ಆಳುತ್ತಿದ್ದ ಹೀರೋ ಮೋಟೋಕಾರ್ಪ್ ಹಾಗೂ ಹೋಂಡಾ ಸಂಸ್ಥೆಗಳನ್ನು ಹಿಂದಿಕ್ಕಿರುವ ಟಿವಿಎಸ್, ಭಾರತದ ಅತ್ಯಂತ ದೊಡ್ಡ ಟೂ-ವ್ಹೀಲರ್ ಕಂಪನಿಯಾಗಿ ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಿದೆ. ಕಳೆದ ಜೂನ್ ತಿಂಗಳ ಅವಧಿಯಲ್ಲಿ ಟಿವಿಎಸ್ ಸಂಸ್ಥೆಯು ಬರೋಬ್ಬರಿ 5,65,417 ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುವ … Continue reading Automobile ಹೀರೋ, ಹೋಂಡಾ ಕಂಪನಿಗಳನ್ನು ಹಿಂದಿಕ್ಕಿ ಜಾಗತಿಕ ರೇಸ್‌ನಲ್ಲಿ ನಂ.1 ಪಟ್ಟಕ್ಕೇರಿದ ‘ಟಿವಿಎಸ್ ಮೋಟಾರ್ಸ್’