Shiva Rajkumar 64ನೇ ಬರ್ತ್‌ಡೇ ಸಂಭ್ರಮದಲ್ಲಿ ಶಿವಣ್ಣ: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ಹ್ಯಾಟ್ರಿಕ್ ಹೀರೋ

newsics.com | ನ್ಯೂಸಿಕ್ಸ್ ಬೆಂಗಳೂರು: ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ತಮ್ಮ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜುಲೈ 12ರಂದು ಆಚರಿಸಿಕೊಳ್ಳಲಿರುವ ಈ ವಿಶೇಷ ದಿನಕ್ಕಾಗಿ ಅಭಿಮಾನಿಗಳಿಗೆ ವಿಡಿಯೋ ಸಂದೇಶವೊಂದರ ಮೂಲಕ ಶಿವಣ್ಣ ಪ್ರೀತಿಯ ಮನವಿ ಹಾಗೂ ಆಹ್ವಾನವನ್ನು ನೀಡಿದ್ದಾರೆ. “ನನ್ನ ಜನ್ಮದಿನದಂದು ನೀವೆಲ್ಲರೂ ಬನ್ನಿ, ಒಟ್ಟಿಗೆ ಸಿಗೋಣ, ಮಜಾ ಮಾಡೋಣ. ಆದರೆ ನನ್ನದೊಂದು ಸಣ್ಣ ವಿನಂತಿ ಇದೆ. ಯಾರೂ ಕೂಡ ನನಗಾಗಿ ಕೇಕ್ ಆಗಲಿ ಅಥವಾ ಯಾವುದೇ ಉಡುಗೊರೆಗಳನ್ನಾಗಲಿ (Gifts) … Continue reading Shiva Rajkumar 64ನೇ ಬರ್ತ್‌ಡೇ ಸಂಭ್ರಮದಲ್ಲಿ ಶಿವಣ್ಣ: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ಹ್ಯಾಟ್ರಿಕ್ ಹೀರೋ