Mumbai Rian ಮುಂಬೈನಲ್ಲಿ ಭಾರೀ ಮಳೆ: 8 ಜನ ಸಾವು, ಶಾಲೆಗಳಿಗೆ ರಜೆ, ಜನಜೀವನ ಅಸ್ತವ್ಯಸ್ತ, ವಿಡಿಯೋ ನೋಡಿ
newsics.com | ನ್ಯೂಸಿಕ್ಸ್ ಮುಂಬೈ(ಮಹಾರಾಷ್ಟ್ರ): ದೇಶದ ವಾಣಿಜ್ಯ ನಗರಿಯಲ್ಲಿ ಭಾರೀ ಮಳೆಯಾಗುತ್ತಿದೆ. ಮೂರು ಅಂತಸ್ತಿನ ಕಟ್ಟಡ ಕುಸಿದು ಆರು ಜನ ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನ ಮಾನಖುರ್ದ್ನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅಧಿಕಾರಿಗಳ ಪ್ರಕಾರ, ಈ ಘಟನೆ ರಾತ್ರಿ 8.30 ರ ಸುಮಾರಿಗೆ ಮಂಡಲ ಪ್ರದೇಶದ ಹನುಮಾನ್ ಮಂದಿರದ ಹಿಂದೆ ಇರುವ ಜನತಾ ನಗರದಲ್ಲಿ ಸಂಭವಿಸಿದೆ. ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಶತಾಬ್ಧಿ ಆಸ್ಪತ್ರೆಗೆ ಸಾಗಿಸುವ ಮುನ್ನ … Continue reading Mumbai Rian ಮುಂಬೈನಲ್ಲಿ ಭಾರೀ ಮಳೆ: 8 ಜನ ಸಾವು, ಶಾಲೆಗಳಿಗೆ ರಜೆ, ಜನಜೀವನ ಅಸ್ತವ್ಯಸ್ತ, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed