Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ
newsics.com| ನ್ಯೂಸಿಕ್ಸ್ ರಾಜ್ಯದಲ್ಲಿ ಚಿಕನ್ ಮತ್ತು ಮೊಟ್ಟೆ ದರ ಏರಿಕೆಗೊಂಡಿದ್ದು, ಇದು ಮಾಂಸ ಪ್ರಿಯರಿಗೆ ದೊಡ್ಡ ಆಘಾತವನ್ನು ನೀಡಿದೆ. ಕೆಲವೇ ದಿನಗಳ ಹಿಂದೆ 250 ರೂಪಾಯಿ ಆಸುಪಾಸಿನಲ್ಲಿದ್ದ ಸ್ಕಿನ್‌ಲೆಸ್ ಚಿಕನ್ ಬೆಲೆ, ಈಗ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಬರೋಬ್ಬರಿ 340 ರಿಂದ 350 ರೂಪಾಯಿ ಗಡಿ ದಾಟಿದೆ. ಇನ್ನು ವಿತ್ ಸ್ಕಿನ್ ಚಿಕನ್ 320 ರೂ. ಹಾಗೂ ಜೀವಂತ ಕೋಳಿ ಬೆಲೆ ಕೆಜಿಗೆ 210 ರೂ. ದಾಟಿದೆ. ಇದು ಚಿಕನ್ ಕಥೆಯಾದರೆ, ಬಡವರ … Continue reading Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ
Copy and paste this URL into your WordPress site to embed
Copy and paste this code into your site to embed